ಮನೆಯಲ್ಲಿ ಆರೋಗ್ಯಕರವಾದ ಪ್ರೀಮಿಕ್ಸ್ ಮಾಡಿಕೊಳ್ಳಿ, ಬೇಕೆನಿಸಿದಾಗ ಮಾಡಿ- ಕುಲ್ಫಿ ಪ್ರಿಮಿಕ್ಸ್/Kulfi Premix Powder
My Style Kitchen
0:00 / 0:00
ಮನೆಯಲ್ಲಿ ಆರೋಗ್ಯಕರವಾದ ಪ್ರೀಮಿಕ್ಸ್ ಮಾಡಿಕೊಳ್ಳಿ, ಬೇಕೆನಿಸಿದಾಗ ಮಾಡಿ- ಕುಲ್ಫಿ ಪ್ರಿಮಿಕ್ಸ್/Kulfi Premix Powder
668 просмотров · 4 г. назад
My Style Kitchen
45,7 тыс. подписчиков
668 просмотров · 4 г. назад
@MyStyleKitchen
ಬೇಕಾಗುವ ಸಾಮಗ್ರಿಗಳು : ಹಾಲಿನ ಪುಡಿ - 1 ಕಪ್(250 ml.), ಸಕ್ಕರೆ - 1 ಕಪ್250 ml. ಕಪ್ ), ಏಲಕ್ಕಿಪುಡಿ - 1/2 ಟೀಚಮಚ, ವೆನಿಲ್ಲಾ ಕಸ್ಟರ್ಡ್ ಪೌಡರ್ - 2 ಟೀ ಚಮಚ, ಮಿಕ್ಸಡ್ ಡ್ರೈ ಫ್ರೂಟ್ಸ್ - 2 ಟೀ ಚಮಚ, ಕಾರ್ನ್ ಫ್ಲೋರ್ - 1&1/2 ಟೇಬಲ್ ಚಮಚ