Havyaka haadu_ Gange tumbida haadu. ಹವ್ಯಕ ಹಾಡು _ ಗಂಗೆ ತುಂಬಿದ ಹಾಡು
Havyaka_Vishesha Haadugalu
0:00 / 0:00
Havyaka haadu_ Gange tumbida haadu. ಹವ್ಯಕ ಹಾಡು _ ಗಂಗೆ ತುಂಬಿದ ಹಾಡು
3 632 просмотра · 6 дн. назад
Havyaka_Vishesha Haadugalu
3,82 тыс. подписчиков
3 632 просмотра · 6 дн. назад
ಹಾಡಿದವರು_ ಶಿಲ್ಪಾ ಪ್ರಶಾಂತ್ ಹೆಗಡೆ ಅಂಬ್ಲಿಹೊಂಡ
ಹಾಡಿನ ಸಾಹಿತ್ಯ
ತುಂಬುವ ಜಲವನ್ನು ಪಾವನ ಗಂಗಾ ಎಂಬ ಈ ಜಲವನ್ನು|| ತುಂಬುವ ಜಲವನ್ನು ಸಂಭ್ರಮದಿಂದಲಿ|ಶಂಭುಶಂಕರನ ಜಟೆಯಿಂದ ಸೂಸುತಲಿಹುದು||ಪ||
ಆದಿಪೂಜಿತನಂಘ್ರಿಯ ಭಜಿಸುತ್ತಲಿ ಆದರದೊಳು ನಮಿಸಿ| ವೇದಮೂರುತಿ ಸರಸ್ವತಿಗಭಿವಂದೀಸಿ| ಮೋದದಿಂದಲಿ ಮತಿ ನೀಡೆಂಡೆನುತಲಿ ||1||
ಉದಯ ಕಾಲದೊಳೆದ್ದು ನಾರಿಯರೆಲ್ಲ ಮುದದಿ ಸ್ನಾನವನೆ ಗೈದು|| ವಿಧ ವಿಧ ಪುಷ್ಪವ ಗಂಧ ಚಂದನಗಳ | ತಂದು ತಾಂಬೂಲ ಫಲಗಳ ಸಮರ್ಪಿಸಿ ||2||
ಸಗರರ ಕುಲಕೆಲ್ಲಾ ಮೋಕ್ಷ ನೀಡೆಂದು ಭಗೀರಥ ತಪ ಗೈಯಲು|| ಬೇಗದಿಂದೊಲಿದು ಆ ಭಗೀರಥನೊಡನೆ ತಾ ನಗುನಗುತಲಿ ಹರಿದು ಬಂದ ಭಾಗೀರಥಿಯ ||3||