Перейти к содержимому

ಹೋಟೆಲ್‌ಗಿಂತ ರುಚಿಯಾದ ರೋಡ್ ಸ್ಟೈಲ್ ಭೇಲ್ ಪುರಿ | #cooking #food

Deepa's Creative Kitchen

0:00 / 0:00

ಹೋಟೆಲ್‌ಗಿಂತ ರುಚಿಯಾದ ರೋಡ್ ಸ್ಟೈಲ್ ಭೇಲ್ ಪುರಿ | #cooking #food

60 просмотров · 2 мес. назад
Deepa's Creative Kitchen
7,51 тыс. подписчиков
60 просмотров · 2 мес. назад
ಇಂದು ನಮ್ಮ ಚಾನೆಲ್‌ನಲ್ಲಿ ರಸ್ತೆ ಬದಿ ಸ್ಟೈಲ್ ಸ್ಪೆಷಲ್ ಭೇಲ್ ಪುರಿ 😋🔥 ಮಾಡೋಣ! ಕ್ರಿಸ್ಪಿ ಪುರಿ, ಮಸಾಲೆ, ಈರುಳ್ಳಿ, ಟೊಮ್ಯಾಟೊ, ಸೇವ್ ಹಾಗೂ ರುಚಿಯಾದ ಚಟ್ನಿಗಳೊಂದಿಗೆ ತಯಾರಿಸುವ ಈ ಭೇಲ್ ಪುರಿ ತುಂಬಾ ಟೇಸ್ಟಿ ಮತ್ತು ಸುಲಭವಾಗಿದೆ. 🌶️🥗 ಮನೆಯಲ್ಲೇ ರಸ್ತೆ ಬದಿ ಭೇಲ್ ಪುರಿಯ ಥೇಟ್ ರುಚಿ ಪಡೆಯಲು ಈ ರೆಸಿಪಿಯನ್ನು ತಪ್ಪದೇ ಟ್ರೈ ಮಾಡಿ. ❤️ ವೀಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ. Ingredients: Mysore Puri tomato onion carrot coriander sweet chutney spicy chutney special masala powder red chili powder chat masala black salt salt #BhelPuri #RoadStyleBhelPuri #ಭೇಲ್ಪುರಿ #StreetStyleBhelPuri #KannadaRecipe #StreetFood #ChatRecipe