Перейти к содержимому

ರಾಗಿ ಹೊಲದಲ್ಲಿ ರಾಮಾಚಾರಿ | RAMACHARI SERIAL | SONG MAKING | RAVICHANDRAN SONGS | RAMJI TALKIES

RAMJI TALKIES

0:00 / 0:00

ರಾಗಿ ಹೊಲದಲ್ಲಿ ರಾಮಾಚಾರಿ | RAMACHARI SERIAL | SONG MAKING | RAVICHANDRAN SONGS | RAMJI TALKIES

532 172 просмотра · 3 г. назад
RAMJI TALKIES
159 тыс. подписчиков
532 172 просмотра · 3 г. назад
ರಾಮಾಚಾರಿ ಎನ್ನುವ ಹೆಸರೇ ಒಂದು ಬ್ರಾಂಡ್.. ಆ ಹೆಸರಲ್ಲಿ ಮೂಡಿ ಬರುತ್ತಿರುವ ನಮ್ಮ ರಾಮಚಾರಿ ಧಾರವಾಹಿಯು ಸದಾ ಹೊಸ ಕಥೆಯೊಂದಿಗೆ ನಿಮ್ಮನ್ನು ರಂಜಿಸುತ್ತಿದೆ. ಕನ್ನಡ ಸಿನಿಮಾದಲ್ಲಿ ಎವರ್‌ಗ್ರೀನ್ ಕ್ರೇಜಿ ಸ್ಟಾರ್ ಜೊತೆಗೆ ನಮ್ಮ ಮಹಾಗುರುಗಳಾದ ಹಂಸಲೇಖ ಅವರ ಸಾಹಿತ್ಯ-ಸಂಗೀತದ ಜರ್ನಿ ಸದಾ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅಣ್ಣಯ್ಯ ಸಿನಿಮಾದಲ್ಲಿ ನಮ್ಮ ಕ್ರೇಜಿ ಸ್ಟಾರ್ ರಾಮಾಚಾರಿ ಸೃಷ್ಟಿಸಿರುವ "ರಾಗಿ ಹೊಲದಾಗೆ ಖಾಲಿ ಗುಡಿಸಲು" ಸಾಂಗ್‌ಅನ್ನು ನಮ್ಮ ಈಗಿನ ರಾಮಚಾರಿ ಮರುಸೃಷ್ಟಿ ಮಾಡಿದ್ದಾರೆ.. ನಮಗೆ ಸದಾ ಗುರುಗಳಾದ ನಮ್ಮ ಚಲನಚಿತ್ರ ಲೋಕದ ದಿಗ್ಗಜರಾದ ವಿ ರವಿಚಂದ್ರನ್ ಸರ್ ಮತ್ತು ಹಂಸಲೇಖ ಸರ್ ಅವರಿಗೆ ನಮ್ಮ ಈ ಮರುಸೃಷ್ಟಿ ಸಾಂಗ್ ಅರ್ಪಣೆ. #colorskannada #kannadaserial #voot #ramachari #ravichandranhits Team Behind The content Content- Rachana Ramesh Cameraman- Nandan G K Editor - Naveen s Channel Incharge - Hemanth Rao