ಬಸವ ತತ್ವ ಜಗದ ತತ್ವ | ಡಿ.ಪಿ. ಪ್ರಕಾಶ್ ಅವರ ಭಾಷಣ | Basava Tattva ( ಭಾಗ 2 )
ಬಸವರಾಜ ಹಂಡಿ
0:00 / 0:00
ಬಸವ ತತ್ವ ಜಗದ ತತ್ವ | ಡಿ.ಪಿ. ಪ್ರಕಾಶ್ ಅವರ ಭಾಷಣ | Basava Tattva ( ಭಾಗ 2 )
70 просмотров · 8 дн. назад
ಬಸವರಾಜ ಹಂಡಿ
6 подписчиков
70 просмотров · 8 дн. назад
🙏 ॥ ಓಂ ಶ್ರೀ ಗುರುಬಸವ ಅಂಗಾಯ ನಮಃ ॥
🌺 ಬಸವ ತತ್ವ ಜಗದ ತತ್ವ 🌺
📢 ಡಿ.ಪಿ. ಪ್ರಕಾಶ್ ಅವರ ಭಾಷಣ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ (ರಿ.), ಪುಣೆ ಹಾಗೂ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ (ರಿ.), ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶ್ರೀ ಡಿ.ಪಿ. ಪ್ರಕಾಶ್ ಅವರು ಮಾಡಿದ ಭಾಷಣ.
📚 ವಿಷಯ: ಬಸವ ತತ್ವ ಇಂದು ಮತ್ತು ನಾಳೆ
📅 ದಿನಾಂಕ: 24 ಅಕ್ಟೋಬರ್ 2026
📍 ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಪ್ಯಾಲೇಸ್ ರಸ್ತೆ, ಬೆಂಗಳೂರು.
📌 Google Maps Location:
ಬಸವಣ್ಣನವರ ಸಮಾನತೆ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ವಚನಗಳ ಮೌಲ್ಯಗಳು ಎಲ್ಲೆಡೆ ಹರಡಲಿ. 🙏
#BasavaTattva #DPPrakash #Basavanna #KannadaSpeech #BasavaPhilosophy