Перейти к содержимому

Uttarakhand Helicopter Crash : ಈ ಸ್ಥಳದಲ್ಲಿ ಇದೇನು ಮೊದಲ ಬಾರಿ ಹೆಲಿಕ್ಯಾಪ್ಟರ್ ದುರಂತ ಆಗಿರೋದು ಅಲ್ಲ

TV5 Kannada

0:00 / 0:00

Uttarakhand Helicopter Crash : ಈ ಸ್ಥಳದಲ್ಲಿ ಇದೇನು ಮೊದಲ ಬಾರಿ ಹೆಲಿಕ್ಯಾಪ್ಟರ್ ದುರಂತ ಆಗಿರೋದು ಅಲ್ಲ

2 487 просмотров · 10 ч назад
TV5 Kannada
2,73 млн подписчиков
2 487 просмотров · 10 ч назад
Uttarakhand Helicopter Crash : ಈ ಸ್ಥಳದಲ್ಲಿ ಇದೇನು ಮೊದಲ ಬಾರಿ ಹೆಲಿಕ್ಯಾಪ್ಟರ್ ದುರಂತ ಆಗಿರೋದು ಅಲ್ಲ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಜೋಷಿಮಠ ಸಮೀಪ ಪ್ರಸಿದ್ಧ ಬದರೀನಾಥ ಧಾಮದಿಂದ ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದ ಹೆಲಿಕ್ಯಾಪ್ಟರ್ ಆಕಸ್ಮಿಕವಾಗಿ ಪತನಗೊಂಡು ಪೈಲಟ್ ಸೇರಿದಂತೆ ಅದರಲ್ಲಿದ್ದ ಆರೂ ಜನರು ಸಜೀವವಾಗಿ ದಹನಗೊಂಡ ಭೀಕರ ದುರಂತ ಸಂಭವಿಸಿದೆ. ಬದರೀನಾಥದಿಂದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟ್ರಾನ್ಸ್ ಭಾರತ್ ವಿಮಾನಯಾನ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್, ದಟ್ಟ ಮಂಜು ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದ ಜೋಷಿಮಠ ವ್ಯಾಪ್ತಿಯ ಪರ್ವತ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಬೆಟ್ಟಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಉತ್ತರಾಖಂಡ ರಾಜ್ಯ ವಿಪತ್ತು ಪರಿಹಾರ ಪಡೆ (SDRF), ಸ್ಥಳೀಯ ಪೊಲೀಸರು ಹಾಗೂ ಸೇನಾ ಪಡೆಗಳ ಸಿಬ್ಬಂದಿ ದುರ್ಗಮ ಪರ್ವತ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಯಲ್ಲಿ ಇಡೀ ಹೆಲಿಕಾಪ್ಟರ್ ಸಂಪೂರ್ಣವಾಗಿ ನುಚ್ಚುನೂರಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಭಾರಿ ಹರಸಾಹಸ ಪಡಲಾಗುತ್ತಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಗೆ ತೀವ್ರ ಕಂಬನಿ ಮಿಡಿದಿದ್ದು, ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಚಾರ್ ಧಾಮ್ ಯಾತ್ರೆಯ ವೇಳೆ ಸಂಭವಿಸಿದ ಈ ಅನಿರೀಕ್ಷಿತ ದುರಂತವು ದೇಶಾದ್ಯಂತ ಅಪಾರ ಶೋಕ ಸಾಗರವನ್ನು ತಂದೊಡ್ಡಿದೆ. A harrowing aviation disaster struck Uttarakhand's Chamoli district near Joshimath on Friday when a Trans Bharat helicopter ferrying pilgrims from Badrinath to Dehradun crashed into mountainous terrain, killing all six people onboard. Preliminary reports indicate that adverse weather conditions and severe fog led the chopper to lose altitude before slamming into a hillside and bursting into flames near the Joshimath valley region. Emergency response teams, including the State Disaster Response Force (SDRF) and local police, immediately launched search and rescue operations despite difficult geographical terrain. Authorities confirmed that the aircraft was completely destroyed upon impact. Uttarakhand Chief Minister Pushkar Singh Dhami expressed profound grief over the loss of lives and ordered a comprehensive high-level inquiry into the fatal accident, leaving Char Dham pilgrims across the country deeply shaken. #UttarakhandHelicopterCrash #JoshimathCrash #BadrinathPilgrims #ChamoliDistrict #SDRFRescue #AviationDisaster #UttarakhandNews #CharDhamYatra #NationalNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬