Перейти к содержимому

Pralhad Joshi on Sugarcane Farmers Protest: ಸಕ್ಕರೆ MSP, ಎಥೆನಾಲ್ ಸತ್ಯ ಬಿಚ್ಚಿಟ್ಟ ಕೇಂದ್ರ ಸಚಿವ ಜೋಶಿ!

Asianet Suvarna News

0:00 / 0:00

Pralhad Joshi on Sugarcane Farmers Protest: ಸಕ್ಕರೆ MSP, ಎಥೆನಾಲ್ ಸತ್ಯ ಬಿಚ್ಚಿಟ್ಟ ಕೇಂದ್ರ ಸಚಿವ ಜೋಶಿ!

74 016 просмотров · 17 ч назад
Asianet Suvarna News
5,66 млн подписчиков
74 016 просмотров · 17 ч назад
ಕಬ್ಬು ಬೆಳೆಗಾರರ ಬಿಕ್ಕಟ್ಟು, ಎಂಎಸ್‌ಪಿ (MSP) ಗೊಂದಲ, ಎಥೆನಾಲ್ ನೀತಿ ಹಾಗೂ ರಾಜ್ಯವನ್ನು ಬೆಚ್ಚಿಬೀಳಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಹಾಗೂ ಪ್ರತಿಭಟನಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. "ಸಕ್ಕರೆ ಎಂಎಸ್‌ಪಿ ಅಂದರೆ ಮಿನಿಮಮ್ ಸಪೋರ್ಟ್ ಪ್ರೈಸ್ ಅಲ್ಲ, ಅದು ಮಿಲ್ಲರ್‌ಗಳ ಕನಿಷ್ಠ ಮಾರಾಟ ದರ (Minimum Selling Price). ಸರ್ಕಾರ ನಿಗದಿಪಡಿಸಿದ ₹31 ಗಿಂತ ಮಾರುಕಟ್ಟೆಯಲ್ಲಿ ಸಕ್ಕರೆ ಈಗಾಗಲೇ ₹50 ರಿಂದ ₹60 ಕ್ಕೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಹಬ್ಬದ ನಂತರ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ" ಎಂದಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಜೋಶಿ, "ರಾಜ್ಯ ಸರ್ಕಾರ ಕೂಡಲೇ ಎಸ್‌ಎಪಿ (SAP) ನಿಗದಿಪಡಿಸಬೇಕು, ತೂಕ-ರಿಕವರಿ ಮೋಸ ತಡೆಯಬೇಕು; ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿಬಿಐ ಅಥವಾ ಹೈಕೋರ್ಟ್ ನಿಗಾದ ಎಸ್‌ಐಟಿ (Court-monitored SIT) ತನಿಖೆಗೆ ಆದೇಶಿಸಬೇಕು" ಎಂದು ಸವಾಲು ಹಾಕಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #PralhadJoshi #SugarcaneFarmers #MSP #SAP #EthanolPolicy #StingOperation #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews