Tabbali Maguvige Tayi Yaru/ತಬ್ಬಲಿ ಮಗುವಿಗೆ ತಾಯಿ ಯಾರು/Pramod Kalaburgi
PRAMOD_KALABURGI
0:00 / 0:00
Tabbali Maguvige Tayi Yaru/ತಬ್ಬಲಿ ಮಗುವಿಗೆ ತಾಯಿ ಯಾರು/Pramod Kalaburgi
523 просмотра · 1 день назад
PRAMOD_KALABURGI
58 подписчиков
523 просмотра · 1 день назад
ಶ್ರೀ ಶಿವಪ್ಪಯ್ಯನವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಿವಪ್ಪಯ್ಯನವರ ಬಯಲು ರಂಗ ಮಂದಿರ ಗುಳೇದಗುಡ್ಡದಲ್ಲಿ ಹಾಕಿರುವ ರಂಗ ಸಜ್ಜಿಕೆಯಲ್ಲಿ ಶ್ರೀ ಭಾವಿಕಟ್ಟಿಯವರ ನಾಟ್ಯ ಸಂಘ (ರಿ) ಗುಳೇದಗುಡ್ಡ ಇವರ ವತಿಯಿಂದ ರುದ್ರಯ್ಯ ಚನ್ನಯ್ಯ ಹಿರೇಮಠ ವಿರಚಿತ
"ತಬ್ಬಲಿ ಮಗುವಿಗೆ ತಾಯಿ ಯಾರು .?" ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಾಯಿತು.
ಪಾತ್ರ ಪರಿಚಯ
ವಿಜಯ :- ಪ್ರಮೋದ ಕಲಬುರ್ಗಿ
ವಿಕ್ರಮ್ :- ಅಮರ್ ಹೊಸಮನಿ
ಕವಿತಾ :-ಶಶಿಕಲಾ ಬಾದಾಮಿ
ಸೀತಾ :- ಗೀತಾ ಗುಳೇದಗುಡ್ಡ
ರವಿ :- ವಿಶ್ವನಾಥ ಸಾರಂಗಿ
ಸಂಗೀತ ಬಳಗ
ಶ್ರೀ ಗುರು ಪುಟ್ಟರಾಜ ಮ್ಯೂಸಿಕಲ್ ನೈಟ್ ಶಬ್ಬೀರ್ ನಾಯಕ ಮತ್ತು ಸಂಗಡಿಗರು ಬಾದಾಮಿ.
ಛಾಯಾ ಗ್ರಹಣ :- ಅರುಣ್ ಪ್ರಕಾಶ ಕಲಬುರ್ಗಿ @its_arunprakash
ಪ್ರಸಾಧನ :- ಶೇಖರಪ್ಪ ಹೊಸಮನಿ
ಅಮರ ಹೊಸಮನಿ
ಸೋಮಶೇಖರ ಜವಳಗಿ
ಕಥಾ ಸಂಚಾಲಕರು :- ಅಮರೇಶ ತಟ್ಟಿ
ವಿಜಯಕುಮಾರ ಬೆಟಗೇರಿ