ನಿಂಬೆ ಬೆಳೆಯಲ್ಲಿ ತಿಂಗಳಿಗೆ 75-80 ಸಾವಿರವರೆಗೂ ಸಂಪಾದಿಸಿ ಯಶಸ್ಸು ಕಂಡ ರೈತ | Koppala | FarmSuccessStory
eedina
0:00 / 0:00
ನಿಂಬೆ ಬೆಳೆಯಲ್ಲಿ ತಿಂಗಳಿಗೆ 75-80 ಸಾವಿರವರೆಗೂ ಸಂಪಾದಿಸಿ ಯಶಸ್ಸು ಕಂಡ ರೈತ | Koppala | FarmSuccessStory
22 448 просмотров · 1 год назад
eedina
460 тыс. подписчиков
22 448 просмотров · 1 год назад
ಕೊಪ್ಪಳ ಜಿಲ್ಲೆಯ ಕಾಮನೂರು ಗ್ರಾಮದ ಬಾಳಪ್ಪ ಹಳ್ಳಿಯವರು ತಮ್ಮ 7 ಎಕರೆ ಪ್ರದೇಶದಲ್ಲಿ ನಿಂಬೆಹಣ್ಣು ಬೆಳೆದು ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ನಿಂಬೆ ಹಣ್ಣನ್ನು ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆವ ಇವರು ಸ್ವತಃ ತಾವೆ ಮಾರುಕಟ್ಟೆಯಲ್ಲಿ ಮಾರುವ ಮೂಲಕ ಮಧ್ಯವರ್ತಿಗಳಿಂದ ತಪ್ಪಿಸಿಕೊಂಡು, ತಿಂಗಳಿಗೆ ಸುಮಾರು 70 ರಿಂದ 80 ಸಾವಿರದವರೆಗೆ ಆದಾಯ ಗಳಿಸುತ್ತಾ ಯಶಸ್ವಿ ರೈತರಾಗಿದ್ದಾರೆ. ಇವರ ನಿಂಬೆಹಣ್ಣಿನ ಕೃಷಿಯ ಏಳು-ಬೀಳುಗಳನ್ನು ಹಾಗೂ ಯಶೋಗಾಥೆಯನ್ನು ತಿಳಿದುಕೊಳ್ಳಲು ವಿಡಿಯೋ ನೋಡಿ.
#Koppal #SuccessfulFarmer #LemonFarming #OrganicFarming #KarnatakaFarmers #Agripreneur #FarmSuccessStory #RuralInspiration #SustainableFarming #FarmersIncome #AgricultureIndia #SelfReliantFarmer #FarmToMarket #LemonCultivation #KoppalNews #FarmersPride #IndianAgriculture #AgriSuccess