ಪುಟ್ಟು ಕಂದ ಜೋ ಜೋ | Puttu Kanda Jo Jo | Kannada Original Lullaby Music video - Sthuthi Bhat
Sthuthi Bhat
0:00 / 0:00
ಪುಟ್ಟು ಕಂದ ಜೋ ಜೋ | Puttu Kanda Jo Jo | Kannada Original Lullaby Music video - Sthuthi Bhat
3 876 151 просмотр · 1 год назад
Sthuthi Bhat
307 тыс. подписчиков
3 876 151 просмотр · 1 год назад
#laalihadu #baby #lullaby #sthuthibhat
ನನ್ನ ಪುಟ್ಟ ಓಜಸ್ ಕಂದ ಮತ್ತು ಮಗಳು ಸನ್ಮಹಿ , ಅವರಿಬ್ಬರಿಗಾಗಿ ರಚಿಸಿದ ಈ ಹಾಡು ನನ್ನ ಹೃದಯಕ್ಕೆ ಹತ್ತಿರವಾದ್ದು.
ಆನಂದಕರವಾಗಿ ಮಗು ಮಲಗಿಸುವ ಈ ಮಧುರ ಕನ್ನಡ ಲಾಲಿಹಾಡು ನಿಮ್ಮ ಮನೆಯ ಮುದ್ದು ಮಕ್ಕಳನ್ನು ಸುಖವಾಗಿ ನಿದ್ರಿಸುವಲ್ಲಿ ಸಹಕಾರಿ. ಮೃದು ಸಂಗೀತ , ಮಕ್ಕಳು ಹಾಗೂ ತಾಯಂದಿರ ಹೃದಯವನ್ನೂ ತಟ್ಟುವಂತೆ ಮಾಡುತ್ತವೆ. 🍼💖
✨ ಎಲ್ಲ ಮಕ್ಕಳು ಶಾಂತವಾಗಿ ನಿದ್ರಿಸಲಿ, ನಿಮ್ಮ ದಿನವೂ ಶ್ರೇಷ್ಠವಾಗಿರಲಿ!
🎧 ಹಾಡಿನ ವೈಶಿಷ್ಟ್ಯಗಳು:
ಮೃದುವಾದ ಸಂಗೀತ
ಅನುಭವದ ಅರ್ಥಪೂರ್ಣ ಸಾಹಿತ್ಯ
ಪ್ರತಿಯೊಬ್ಬ ತಾಯಿ-ಮಕ್ಕಳಿಗೆ ತಂಪಾದ ನೆನಪುಗಳು
Youtube ನ rules ಕಾರಣದಿಂದ ಕಾಮೆಂಟ್ಸ್ ನಿಷಿದ್ಧವಾಗಿದೆ .
ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೀತಿಯನ್ನು , ಲೈಕ್ ಮಾಡಿ, ಶೇರ್ ಮಾಡಿ ತಿಳಿಸಿ, ನನ್ನ facebook , instagram ನಲ್ಲಿ ನಿಮ್ಮ ಕಾಮೆಂಟ್ಸ್ ತಿಳಿಸಿ
📌 ಚಾನೆಲ್ ಸಬ್ಸ್ಕ್ರೈಬ್ ಮಾಡಿ ಮತ್ತಷ್ಟು ಸುಂದರ ಹಾಡುಗಳಿಗಾಗಿ!
[ Baby lullaby, kids, brother and sister love, bonding, mother bonding, motherhood , baby girl, #love #laalihadu #lullaby #lullabiesforbabies #lullabymusic #lullabyfortoddlersgotosleep, #baby #babylullaby #babygirl #babyboy #babyvideos ]
With Luv,
Sthuthi
--------------------------------------------------------------------------------------------------------------------------------------------------------
If you like my work, follow me on:
Facebook: / sthuthi.bhatms
Instagram: / sthuthibhat
-- Subscribe for fun videos about my life --
Oh My Life : / @ohhmylife
--------------------------------------------------------------------------------------------------------------------------------------------------------