Перейти к содержимому

SIM Card: ಹೊಸ ಸಿಮ್‌ ರೂಲ್ಸ್‌ ಜಾರಿ, ಇನ್ಮುಂದೆ ಬೇಕಾಬಿಟ್ಟಿ ಸಿಮ್‌ ಸಿಗಲ್ಲ, ಒಬ್ಬರಿಗೆ ಎಷ್ಟು SIM ಕಾರ್ಡ್ ಗೊ

Vijay Karnataka | ವಿಜಯ ಕರ್ನಾಟಕ

0:00 / 0:00

SIM Card: ಹೊಸ ಸಿಮ್‌ ರೂಲ್ಸ್‌ ಜಾರಿ, ಇನ್ಮುಂದೆ ಬೇಕಾಬಿಟ್ಟಿ ಸಿಮ್‌ ಸಿಗಲ್ಲ, ಒಬ್ಬರಿಗೆ ಎಷ್ಟು SIM ಕಾರ್ಡ್ ಗೊ

39 124 просмотра · 5 дней назад
Vijay Karnataka | ವಿಜಯ ಕರ್ನಾಟಕ
1,8 млн подписчиков
39 124 просмотра · 5 дней назад
SIM Card: ಹೊಸ ಸಿಮ್‌ ರೂಲ್ಸ್‌ ಜಾರಿ, ಇನ್ಮುಂದೆ ಬೇಕಾಬಿಟ್ಟಿ ಸಿಮ್‌ ಸಿಗಲ್ಲ, ಒಬ್ಬರಿಗೆ ಎಷ್ಟು SIM ಕಾರ್ಡ್ ಗೊತ್ತಾ? | New SIM Card Rules From August 24: How Many SIMs Can One Person Have? ನೀವು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುತ್ತಿದ್ದೀರಾ?, ಅಥವಾ ನಿಮ್ಮ ಹೆಸರಲ್ಲಿ ಹತ್ತಾರು ಸಿಮ್ ಕಾರ್ಡ್‌ಗಳನ್ನು ಪಡೆದು ಮನೆಯವರಿಗೆ, ಸ್ನೇಹಿತರಿಗೆ ಕೊಟ್ಟಿದ್ದೀರಾ? ಹಾಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ.. ಯಾಕಂದ್ರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಈಗ ಒಂದು ಬೃಹತ್ ಬದಲಾವಣೆ ಅಂದ್ರೆ ಬಿಗ್ ಸರ್ಜರಿ ನಡೆಯುತ್ತಿದೆ. ಇನ್ಮೇಲೆ ನಿಮಗೆ ಬೇಕಾಬಿಟ್ಟಿ ಸಿಮ್ ಕಾರ್ಡ್‌ಗಳು ಸಿಗುವುದಿಲ್ಲ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಒಂದು ಕ್ರಾಂತಿಕಾರಿ ಆದೇಶ ಹೊರಡಿಸಿದೆ. ಆಗಸ್ಟ್ 24, 2026ರಿಂದ ಜಾರಿಗೆ ಬರುವ ಈ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಹೊಂದಿರಬೇಕು ಎಂಬ ಮಿತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ನೀವು ಆ ಮಿತಿಯನ್ನು ಮೀರಿದರೆ, ಹೊಸ ಸಿಮ್ ಕಾರ್ಡ್ ಪಡೆಯಲು ಹೋದಾಗ ನಿಮಗೆ ನೋ ಕೊಡಲಾಗಲ್ಲ ಎನ್ನಲಾಗುತ್ತೆ, ಅಷ್ಟೇ ಅಲ್ಲ, ಸರ್ಕಾರ ಈಗ ನಿಮ್ಮ ಮುಖ ಅಥವಾ ಫೋಟೋ ನೋಡಿ ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಅಂತ ಪತ್ತೆ ಹಚ್ಚುವ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಅನ್ನು ಸಿದ್ಧಪಡಿಸಿದೆ. ಏನಿದು ಹೊಸ ಸಿಮ್‌ ಕಾರ್ಡ್‌ ರೂಲ್ಸ್?‌, ಹೊಸ ನಿಯಮಗಳಲ್ಲಿ ಏನೆಲ್ಲಾ ಇದೆ?, ಒಬ್ಬರಿಗೆ ಎಷ್ಟು ಸಿಮ್ ಕಾರ್ಡ್ ಸಿಗುತ್ತೆ? ಸರ್ಕಾರ ಫೋಟೋ ಮೂಲಕ ನಿಮ್ಮನ್ನು ಪತ್ತೆ ಹಚ್ಚುವುದು ಹೇಗೆ?, ಈ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ New SIM Card Rules 2026: New telecom rules come into effect from August 24, bringing stricter checks on the number of SIM cards a person can hold. Know the SIM card limit, photo-based verification system, Digital Intelligence Platform and other key changes. The new rules aim to prevent SIM card fraud, fake identities and cybercrime. Find out what happens if you already have the maximum number of SIM cards and what telecom companies must do under the new system. ಆಗಸ್ಟ್ 24ರಿಂದ ಹೊಸ ಸಿಮ್ ರೂಲ್ಸ್ ಜಾರಿ, ಒಬ್ಬರಿಗೆ ಎಷ್ಟು ಸಿಮ್ ಸಿಗುತ್ತೆ?, ಏನೆಲ್ಲಾ ನಿಯಮಗಳು ಇದೆ? | New SIM Rules 2026: How Many SIM Cards Can You Have in Your Name? | #SIMCard #NewSIMRules #SIMCardRules #SIMRules2026 #TelecomRules #SIMCardLimit #DoT #telecomnews ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share