Перейти к содержимому

Episode 44 | ಭಾಸ್ಕರ್–ಮಾಳು ಮದುವೆಗೆ ದೊಡ್ಡ ತಿರುವು | ಸುಧಾಕರ್ ಮಾತಿಗೆ ಮಹಾದೇವ್ ಕೊಟ್ಟ ಉತ್ತರ

Katasagara

0:00 / 0:00

Episode 44 | ಭಾಸ್ಕರ್–ಮಾಳು ಮದುವೆಗೆ ದೊಡ್ಡ ತಿರುವು | ಸುಧಾಕರ್ ಮಾತಿಗೆ ಮಹಾದೇವ್ ಕೊಟ್ಟ ಉತ್ತರ

837 просмотров · 1 мес. назад
Katasagara
2,14 тыс. подписчиков
837 просмотров · 1 мес. назад
ಭಾಸ್ಕರ್ ಮತ್ತು ಮಾಳುವಿನ ಮದುವೆ ಸಂಬಂಧಕ್ಕೆ ಸುಧಾಕರ್ ಅಡ್ಡಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಮಹಾದೇವ್ ಭಾಸ್ಕರ್ ಪರವಾಗಿ ನಿಂತು ಎಲ್ಲರಿಗೂ ಸರಿಯಾದ ಉತ್ತರ ನೀಡುತ್ತಾನೆ. ಕೊನೆಗೆ ಜಯಂತ್ ತನ್ನ ಮಗಳ ಸಂತೋಷಕ್ಕಾಗಿ ಭಾಸ್ಕರ್–ಮಾಳು ಮದುವೆಗೆ ಒಪ್ಪಿಗೆ ನೀಡುತ್ತಾನೆ. ❤️ ಇತ್ತ ಭೂಮಿ ತನ್ನ ಅಣ್ಣನ ನಿಶ್ಚಿತಾರ್ಥದ ಖರ್ಚಿಗಾಗಿ ತನ್ನಲ್ಲಿದ್ದ ಹಣವನ್ನೆಲ್ಲಾ ಕೊಡಲು ಮುಂದಾಗುತ್ತಾಳೆ. ಆದರೆ ಈ ಮಾತುಗಳನ್ನು ಅಗ್ನಿ ಕೇಳಿಸಿಕೊಳ್ಳುತ್ತಾನೆ… ಮುಂದೇನು ಆಗಲಿದೆ? ಭೂಮಿ ಮತ್ತು ಅಗ್ನಿಯ ನಡುವೆ ಮತ್ತೆ ಮನಸ್ತಾಪವಾಗುತ್ತದೆಯೇ? Episode 44 | Kannada Serial Story | Kannada Love Story | Family Drama #KannadaStory #KannadaKatha #KannadaLoveStory #KannadaSerial #KannadaDrama #KannadaStorytelling #KannadaNovel #KannadaRomanticStory #KannadaFamilyStory #KannadaAudioStory #KannadaKathe #LoveStoryKannada #Episode44