ಇನ್ಮುಂದೆ ಮನೆ ಬಾಗಿಲಿಗೆ ರೈಲ್ವೆ ಪಾರ್ಸಲ್, ರೈಲ್ವೆಯಿಂದ ಹೊಸ ಆ್ಯಪ್ ರಿಲೀಸ್, ಬುಕಿಂಗ್ ಹೇಗೆ? ಚಾರ್ಜ್ ಎಷ್ಟು?
Vijay Karnataka | ವಿಜಯ ಕರ್ನಾಟಕ
0:00 / 0:00
ಇನ್ಮುಂದೆ ಮನೆ ಬಾಗಿಲಿಗೆ ರೈಲ್ವೆ ಪಾರ್ಸಲ್, ರೈಲ್ವೆಯಿಂದ ಹೊಸ ಆ್ಯಪ್ ರಿಲೀಸ್, ಬುಕಿಂಗ್ ಹೇಗೆ? ಚಾರ್ಜ್ ಎಷ್ಟು?
10 925 просмотров · 23 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
10 925 просмотров · 23 ч назад
ಇನ್ಮುಂದೆ ಮನೆ ಬಾಗಿಲಿಗೆ ರೈಲ್ವೆ ಪಾರ್ಸಲ್, ರೈಲ್ವೆಯಿಂದ ಹೊಸ ಆ್ಯಪ್ ರಿಲೀಸ್, ಬುಕಿಂಗ್ ಹೇಗೆ? ಚಾರ್ಜ್ ಎಷ್ಟು? | Railway Parcel at Your Doorstep From Now On, New App Released by Railways, How to Book? What Is the Charge? | Vijay Karnataka
ಇಷ್ಟು ದಿನ ರೈಲುಗಳಿಂದ ಬಂದಂಥ ಪಾರ್ಸಲ್ಗಳನ್ನು ತೆಗೆದುಕೊಳ್ಳಲು ಹರಸಾಹಸ ಪಡಬೇಕಿತ್ತು, ರೈಲ್ವೇ ಕಚೇರಿಗಳಿಗೆ ಹೋಗಿ ಗಂಟೆ ಗಟ್ಟಲೇ ಕ್ಯೂನಲ್ಲಿ ನಿಂತು. ಅಗತ್ಯ ದಾಖಲೆ, ಗುರುತಿನ ಡಾಕ್ಯೂಮೆಂಟ್ ಕೊಡೋದ್ರೊಳಗೆ ತಲೆಕೆಟ್ಟು ಹೋಗ್ತಿತ್ತು, ಆದರೆ ಇನ್ನಮುಂದೆ ಈ ಕಿರಿ ಕಿರಿ ಇರಲ್ಲ, ನೀವು ಮನೆಯಲ್ಲೇ ಕುಳಿತು ಕೇವಲ ಮೊಬೈಲ್ನಲ್ಲಿ ಸ್ವಿಗ್ಗಿ, ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದಷ್ಟೇ ಸುಲಭವಾಗಿ ನಿಮ್ಮ ಲಗೇಜ್ ಮತ್ತು ಪಾರ್ಸಲ್ಗಳನ್ನು ದೇಶದ ಯಾವುದೇ ಮೂಲೆಗೆ ಕಳುಹಿಸುವ ಡೋರ್ ಟು ಡೋರ್ ಪಾರ್ಸಲ್ ಸೇವೆಗೆ ಭಾರತೀಯ ರೈಲ್ವೆ ಅಧಿಕೃತವಾಗಿ ಚಾಲನೆ ನೀಡುತ್ತಿದೆ.. ಇದಕ್ಕಾಗಿ ರೈಲ್ವೆ ಮಂಡಳಿಯು ಅತ್ಯಾಧುನಿಕ ರೈಲ್ ಪಾರ್ಸಲ್ ಆ್ಯಪ್ - ಘರ್ ಸೆ ಘರ್ ತಕ್ ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ನಿಮ್ಮ ಮನೆ ಬಾಗಿಲಿಗೇ ಬಂದು ಪಾರ್ಸಲ್ ಪಿಕಪ್ ಮಾಡಿಕೊಂಡು, ರೈಲಿನಲ್ಲಿ ಸಾಗಿಸಿ, ನೀವು ತಲುಪಿಸಬೇಕಾದ ವ್ಯಕ್ತಿಯ ಮನೆ ಬಾಗಿಲಿಗೇ ಡೆಲಿವರಿ ಕೊಡುವ ಕ್ರಾಂತಿಕಾರಿ ವ್ಯವಸ್ಥೆ ಇದು.. ಮೊದಲ ಹಂತದಲ್ಲೇ ನಮ್ಮ ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ಮಹಾನಗರಗಳಲ್ಲಿ ಈ ಸೇವೆ ಲಾಂಚ್ ಆಗುತ್ತಿದೆ.
How does Indian Railways' new 'Ghar Se Ghar Tak' app work for doorstep parcel pickup and delivery, and which cities are included? Uncovering the railway innovation on Vijaya Karnataka Web!
ಮನೆ ಬಾಗಿಲಿಗೇ ಬರಲಿದೆ ರೈಲ್ವೆ ಪಾರ್ಸಲ್, ಬೆಂಗಳೂರು ಸೇರಿ 8 ನಗರಗಳಲ್ಲಿ ಆ್ಯಪ್ ಲಾಂಚ್, ಬುಕಿಂಗ್ ಹೇಗೆ?, ದರ ಎಷ್ಟು? | Railway Parcel to Come Right to Your Doorstep, App Launched in 8 Cities Including Bengaluru, How to Book? What Is the Fare? | #IndianRailways #GharSeGharTak #RailwayParcel #DoorstepDelivery #BengaluruNews #RailMinistry #PublicService
00:00 ವೀಡಿಯೊದ ಆರಂಭ
01:30 ರೈಲ್ವೆ ಮಂಡಳಿಯಿಂದ ಅತ್ಯಾಧುನಿಕ ಮೊಬೈಲ್ ಆ್ಯಪ್ ಅಭಿವೃದ್ಧಿ
03:00 ರೈಲಿನಲ್ಲಿ ಸಾಗಿಸಿ ಗಮ್ಯಸ್ಥಾನಕ್ಕೆ ತಲುಪಿಸುವ ಕ್ರಾಂತಿಕಾರಿ ವ್ಯವಸ್ಥೆ
04:30 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ
05:15 ವಿಳಾಸ ನಮೂದಿಸುವ ಹಂತಗಳು
06:00 ವಿಧಿಸಲಾಗುವ ದರಗಳು ಹಾಗೂ ಶುಲ್ಕದ ವಿವರ
06:45 ಗ್ರಾಹಕರಿಗೆ ಸಿಗುವ ನೇರ ಪ್ರಯೋಜನಗಳು
07:15 ಕಡಿಮೆ ವೆಚ್ಚದಲ್ಲಿ ಪಾರ್ಸಲ್ ತಲುಪಿಸುವ ಭರವಸೆ
07:45 ಲೈವ್ ಟ್ರ್ಯಾಕಿಂಗ್ (Live Tracking) ಸೌಲಭ್ಯದ ಬಗ್ಗೆ ಮಾಹಿತಿ
08:15 ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ರೈಲ್ವೆ ಇಲಾಖೆಯ ಮನವಿ
08:51 ವೀಡಿಯೊ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share