How to keep Home Clean & Neat, ಒತ್ತಡ ತೆಗೆದುಕೊಳ್ಳದೆ ಒಂದೊಂದೇ ಕೆಲಸ ನಿಧಾನವಾಗಿ ಮಾಡಿದರೆ ಮನೆಕೆಲಸ management
chandra's home world
0:00 / 0:00
How to keep Home Clean & Neat, ಒತ್ತಡ ತೆಗೆದುಕೊಳ್ಳದೆ ಒಂದೊಂದೇ ಕೆಲಸ ನಿಧಾನವಾಗಿ ಮಾಡಿದರೆ ಮನೆಕೆಲಸ management
6 495 просмотров · 1 день назад
chandra's home world
83,8 тыс. подписчиков
6 495 просмотров · 1 день назад
ಇಂದಿನ ವೀಡಿಯೋ ಒಂದು Lazy & Unwell Day Routine ❤️
ಆರೋಗ್ಯ ಸ್ವಲ್ಪ ಸರಿ ಇಲ್ಲದಿದ್ದರೂ, ಮನೆಕೆಲಸವನ್ನು ಹೇಗೆ ನಿಧಾನವಾಗಿ manage ಮಾಡಬಹುದು ಅನ್ನೋದನ್ನು ನಿಮ್ಮ ಜೊತೆ share ಮಾಡಿದ್ದೇನೆ.
ಈ ವೀಡಿಯೋದಲ್ಲಿ:
🌿 Slow morning routine
🏡 ನಿಧಾನವಾಗಿ ಶುರುವಾಗುವ ಮನೆಕೆಲಸ
✨ Kitchen clean & neat ಆಗಿ maintain ಮಾಡುವುದು
👚 Laundry management – ಸಣ್ಣ ಸಣ್ಣ ಬಟ್ಟೆಗಳಿಗೂ washing machine ಹೇಗೆ ಬಳಸುತ್ತೇನೆ
🌸 ಮುಂದಿನ ದಿನದ Vijayadashami Ayudha Puja preparation
💐 Flower garlands ತಯಾರಿ
🪔 Pooja items cleaning & organizing
🙏 ಪೂಜೆಗೆ ಬೇಕಾದ ಎಲ್ಲವನ್ನೂ ಮುಂಚಿತವಾಗಿ ready ಮಾಡುವುದು
🧹 Evening kitchen cleaning & reset
Lazy ಅಥವಾ unwell day ಆದರೂ, ಒತ್ತಡ ತೆಗೆದುಕೊಳ್ಳದೆ ಒಂದೊಂದೇ ಕೆಲಸ ನಿಧಾನವಾಗಿ ಮಾಡಿದರೆ ಮನೆಕೆಲಸ manage ಮಾಡಬಹುದು. ❤️
ಈ simple home routine ನಿಮಗೆ ಇಷ್ಟವಾದರೆ Like, Share & Subscribe ಮಾಡಿ.
ನಿಮ್ಮ support ಯಾವಾಗಲೂ special! 🌷