ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤️💛💐
simple sahana CTA
0:00 / 0:00
ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤️💛💐
156 просмотров · 6 дн. назад
simple sahana CTA
54 подписчика
156 просмотров · 6 дн. назад
ನವೆಂಬರ್ 1 ಬಂತಂದ್ರೆ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ದಿನ ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಪರಂಪರೆಯನ್ನು ನೆನಪಿಸುವ ವಿಶೇಷ ದಿನವೇ ಕನ್ನಡ ರಾಜ್ಯೋತ್ಸವ ನಮ್ಮ ಕನ್ನಡ ಭಾಷೆ ತುಂಬಾ ಸುಂದರವಾದ ಭಾಷೆ ಕನ್ನಡಿಗರಿಗಾಗಿ ಹುಟ್ಟಿರುವುದು ನಮ್ಮ ಹೆಮ್ಮೆ ಕನ್ನಡವನ್ನು ಪ್ರೀತಿಸೋಣ ಕನ್ನಡದಲ್ಲಿ ಮಾತನಾಡುವ ನಮ್ಮ ಕನ್ನಡ ನಾಡಿನ ಕೀರ್ತಿಯನ್ನು ಎಲ್ಲೆಡೆ ಬಸರಿಸೋಣ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤️💛