ಉಳ್ಳೂರು ದಸರಾ ಎಲ್ಲೆಲ್ಲೂ ಸಡಗರ ಗೀತೆ 🙏
Bhakthi Aarohana
0:00 / 0:00
ಉಳ್ಳೂರು ದಸರಾ ಎಲ್ಲೆಲ್ಲೂ ಸಡಗರ ಗೀತೆ 🙏
69 просмотров · 2 нед. назад
Bhakthi Aarohana
148 подписчиков
69 просмотров · 2 нед. назад
🙏 ಉಳ್ಳೂರು ದಸರಾ ಎಲ್ಲೆಲ್ಲೂ ಸಡಗರ 🙏
ಉಳ್ಳೂರು ದಸರೆಯ ಸಂಭ್ರಮ, ಭಕ್ತಿ ಮತ್ತು ನಮ್ಮೂರಿನ ಒಗ್ಗಟ್ಟನ್ನು ಸಾರುವ ಈ ಸುಂದರ ಗೀತೆಯನ್ನು ನಿಮ್ಮೆಲ್ಲರಿಗಾಗಿ ಅರ್ಪಿಸುತ್ತಿದ್ದೇವೆ.
ಹಾಡು ನಿಮಗೆ ಇಷ್ಟವಾದರೆ ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ ಮತ್ತು Bhakti Aarohana YouTube Channel ಅನ್ನು Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನಮ್ಮ ಮುಂದಿನ ಪ್ರಯತ್ನಗಳಿಗೆ ಸ್ಫೂರ್ತಿ.
🌺 ತಾಯಿಯ ಕೃಪೆ ಎಲ್ಲರ ಮೇಲಿರಲಿ 🌺
ಸಾಹಿತ್ಯ
ಉಳ್ಳೂರು ದಸರಾ
ಎಲ್ಲೆಲ್ಲೂ ಸಡಗರ
ಈ ಸಂತೋಷ ಮುಟ್ಟಲಿ ಅಂಬರ
ಬನ್ನಿ ಎಲ್ಲಾ ಮನೆ ಮಂದಿ ಎಲ್ಲಾ
ಇದು ನಮ್ಮೂರು ಎಲ್ಲಾ ನಮ್ಮೋರು ಇದು ನಿಮ್ಮೂರು
ಇದು ಉಳ್ಳೂರು
ದೇವಿಯನ್ನು ಸ್ತುತಿಸುತ್ತಾ ಹಾಡುತ್ತಾ ಕುಣಿಯುತ್ತಾ
ಮಾಡೋಣ ದಸರಾ ಉಳ್ಳೂರು ದಸರಾ
ಎಲ್ಲೆಲ್ಲೂ ಸಡಗರ
ಮಕ್ಕಳ ನಗುವು ಮೊಳಗಲಿ
ಹಿರಿಯರ ಹಾರೈಕೆ ಇರಲಿ
ಒಗ್ಗಟ್ಟಾಗಿ ನಾವೆಲ್ಲ ಸೇರಿ
ದಸರೆಯ ಹಬ್ಬವ ಆಚರಿಸೋಣ
ಉಳ್ಳೂರು ದಸರಾ
ನಮ್ಮೂರ ದಸರಾ
ಭಕ್ತಿಯ ಬಣ್ಣದಿ ಕಂಗೊಳಿಸಲಿ
ತಾಯಿಯ ಕೃಪೆಯಲಿ ನಲಿಯಲಿ ಊರು
ಉಳ್ಳೂರು ದಸರಾ
ಎಲ್ಲೆಲ್ಲೂ ಸಡಗರ
ಈ ಸಂತೋಷ ಮುಟ್ಟಲಿ ಅಂಬರ
ಇದು ನಮ್ಮೂರು ಇದು ಉಳ್ಳೂರು
ಇದು ಉಳ್ಳೂರು ದಸರಾ
Bhakti Aarohana
#ಉಳ್ಳೂರುದಸರಾ #ಉಳ್ಳೂರು #ದಸರಾ #ದಸರಾಹಬ್ಬ #ಭಕ್ತಿಗೀತೆ #ಕನ್ನಡಭಕ್ತಿಗೀತೆ #ದೇವಿಭಕ್ತಿ #ಕನ್ನಡಹಾಡು #BhaktiAarohana #UlluruDasara #Dasara #KannadaDevotionalSong