Перейти к содержимому

Tanisha Missing Case - 8 ತಿಂಗಳ ಬಳಿಕ ತನಿಷ್ಕಾ ಪತ್ತೆ..! ಆದರೆ ಅವಳು ಗರ್ಭಿಣಿ..! ತೇಜಸ್ವಿನಿ ಎಲ್ಲಿದ್ದಾಳೆ? |

SumanTV Kannada

0:00 / 0:00

Tanisha Missing Case - 8 ತಿಂಗಳ ಬಳಿಕ ತನಿಷ್ಕಾ ಪತ್ತೆ..! ಆದರೆ ಅವಳು ಗರ್ಭಿಣಿ..! ತೇಜಸ್ವಿನಿ ಎಲ್ಲಿದ್ದಾಳೆ? |

3 529 просмотров · 3 часа назад
SumanTV Kannada
2,89 млн подписчиков
3 529 просмотров · 3 часа назад
Tanisha Missing Case - 8 ತಿಂಗಳ ಬಳಿಕ ತನಿಷ್ಕಾ ಪತ್ತೆ..! ಆದರೆ ಅವಳು ಗರ್ಭಿಣಿ..! ತೇಜಸ್ವಿನಿ ಎಲ್ಲಿದ್ದಾಳೆ? | ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ 8 ತಿಂಗಳ ಹಿಂದೆ ಮನೆ ಬಿಟ್ಟು ಹೊರಟಿದ್ದ ಇಬ್ಬರು ವಿದ್ಯಾರ್ಥಿನಿಯರು — ತನಿಷ್ಕಾ ಮತ್ತು ತೇಜಸ್ವಿನಿ. ಕಾಲೇಜಿಗೆ ಹೋಗಿ ಬರುತ್ತೇವೆ ಎಂದು ಮನೆಯಿಂದ ಹೊರಟಿದ್ದ ಇವರಿಬ್ಬರು ಬಳಿಕ ನಾಪತ್ತೆಯಾಗಿದ್ದರು. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಇತರ ರಾಜ್ಯಗಳಲ್ಲೂ ಪೊಲೀಸರು ಹುಡುಕಾಟ ನಡೆಸಿದ್ದರು. ಬಳಿಕ ಪ್ರಕರಣ CID ಕೈಗೆ ಹೋಗಿತ್ತು. ಇದೀಗ 8 ತಿಂಗಳ ಬಳಿಕ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ತನಿಷ್ಕಾ ಪತ್ತೆಯಾಗಿದ್ದಾಳೆ. ಆದರೆ ತೇಜಸ್ವಿನಿ ಇನ್ನೂ ನಾಪತ್ತೆಯಾಗಿದ್ದಾಳೆ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ತನಿಷ್ಕಾ ಪತ್ತೆಯಾದಾಗ ಆಕೆ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ. ಹಾಗಾದರೆ ಈ 8 ತಿಂಗಳಲ್ಲಿ ತನಿಷ್ಕಾಳ ಬದುಕಿನಲ್ಲಿ ಏನಾಯಿತು? ತೇಜಸ್ವಿನಿ ಎಲ್ಲಿದ್ದಾಳೆ? ಇಬ್ಬರೂ ಒಟ್ಟಿಗೆ ಮನೆ ಬಿಟ್ಟರೂ ಒಬ್ಬಳು ಮಾತ್ರ ಹೇಗೆ ಪತ್ತೆಯಾದಳು? ಈ ಪ್ರಕರಣದ ಹಿಂದೆ ಏನಿದೆ? ಸಿನಿಮಾ ಕಥೆಯನ್ನೂ ಮೀರಿಸುವ ಈ Missing Mystery ಹಾಗೂ Marriage Mysteryಯ ಸಂಪೂರ್ಣ ವಿವರಗಳನ್ನು ಈ ವಿಡಿಯೋದಲ್ಲಿ ನೋಡಿ. ಇಂತಹ ಮತ್ತಷ್ಟು ಕ್ರೈಂ ಹಾಗೂ ಬ್ರೇಕಿಂಗ್ ಸುದ್ದಿಗಳಿಗಾಗಿ SumanTV Kannada ಚಾನಲ್‌ Subscribe ಮಾಡಿ. #MissingMystery #Tanisha #Tejaswini #TanishaMissingCase #TejaswiniMissingCase #Vidyaranyapura #BengaluruCrime #BangaloreCrime #CID #KarnatakaCrime #CrimeNews #KannadaNews #KarnatakaNews #SumanTVKannada #krbabuexplained Subscribe:    / @sumantvkannadachannel   --------------------------------------------------------------------------------------- Welcome to Suman TV Kannada, your trusted digital destination for authentic, engaging, and diverse content in Kannada. 🎉 ✨ Our Core Verticals in Karnataka: 📰 News –    / @sumantvkannadanews   👩 Women –    / @sumantvkannadawomen   🎓 Education –    / @sumantvkannadaeducation-c6v   🎬 Entertainment –    / @sumantvkannadaentertainment   🕉 Spiritual –    / @sumantvkannadaspiritual   🏥 Healthcare –    / @sumantvkannadahealthcare-v3n   🏏Sports:    / @sumantvkannadasports   🌾Krushi:    / @sumantvkannadakrushi   👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place