Перейти к содержимому

INDIA Bloc Mega Protest In New Delhi Chalo Delhi March : ದೆಹಲಿಯಲ್ಲಿ I.N.D.I.A ಕೂಟದ ಮಹಾಸಮರ:

TV5 Kannada

0:00 / 0:00

INDIA Bloc Mega Protest In New Delhi Chalo Delhi March : ದೆಹಲಿಯಲ್ಲಿ I.N.D.I.A ಕೂಟದ ಮಹಾಸಮರ:

745 просмотров · 1 ч назад
TV5 Kannada
2,73 млн подписчиков
745 просмотров · 1 ч назад
INDIA Bloc Mega Protest In New Delhi Chalo Delhi March Against CEC And Voter List Deletion 2026: ದೆಹಲಿಯಲ್ಲಿ I.N.D.I.A ಕೂಟದ ಮಹಾಸಮರ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ! | Rahul Gandhi | SIR | @tv5kannada ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) I.N.D.I.A ಮೈತ್ರಿಕೂಟದ ವತಿಯಿಂದ ಮುಖ್ಯ ಚುನಾವಣಾ ಆಯೋಗ (CEC) ಹಾಗೂ ಎಸ್‌ಐಆರ್ (SIR) ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಬೃಹತ್ ಹೋರಾಟ ಹಾಗೂ 'ಚಲೋ ದೆಹಲಿ' (Chalo Delhi) ಪಾದಯಾತ್ರೆ ಅಧಿಕೃತವಾಗಿ ಆರಂಭಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ದೇಶಾದ್ಯಂತ ಆಗಮಿಸಿರುವ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಮಿಂಟೋ ರಸ್ತೆ ಹಾಗೂ ಕನಾಟ್ ಪ್ಲೇಸ್ ಜಂಕ್ಷನ್‌ನಿಂದ ರಾಮಲೀಲಾ ಮೈದಾನದವರೆಗೆ (Ramleela Maidan) ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ. ಮತಪಟ್ಟಿಯಿಂದ ಲಕ್ಷಾಂತರ ಜನರ ಹೆಸರುಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿರುವ ವಿಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತರ (CEC) ತಕ್ಷಣದ ರಾಜೀನಾಮೆಗೆ ಪಟ್ಟು ಹಿಡಿದಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಯನ್ನು (Constitution Protection) ಮುಂಚೂಣಿಯಲ್ಲಿಟ್ಟುಕೊಂಡು ಪ್ರತಿಪಕ್ಷಗಳು ನಡೆಸುತ್ತಿರುವ ಈ ಶಕ್ತಿ ಪ್ರದರ್ಶನವು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ I.N.D.I.A ಕೂಟದ ಬೃಹತ್ ಪ್ರತಿಭಟನಾ ಸಮಾವೇಶ ಹಾಗೂ ಚಲೋ ದೆಹಲಿ ಪಾದಯಾತ್ರೆಯ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. Intensifying their nationwide agitation, leaders and workers of the I.N.D.I.A bloc have officially launched their mega protest march 'Chalo Delhi' in the national capital against the Election Commission and controversial voter list revisions. Led by senior Congress leader Rahul Gandhi, opposition leaders commenced a massive foot march from Minto Road and Connaught Place junction towards Ramleela Maidan. Protesting against the alleged deletion of millions of voters from electoral rolls, the opposition alliance is demanding the immediate resignation of the Chief Election Commissioner (CEC). With hundreds of leaders gathering in Delhi, this unified show of strength underscores the opposition's fight for democratic rights and constitutional safeguards. Watch this detailed report on the I.N.D.I.A bloc's mega protest in Delhi on TV5 Kannada. #DelhiChalo #Siddaramaiah #RahulGandhi #INDIAAlliance #PriyankKharge #SantoshLad #RamlilaMaidan #StingOperationRow #KarnatakaPolitics #CongressDelhiProtest #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬