Перейти к содержимому

ಅಂಬಾ ಶಿವೇ ಶಂಕರೀ..🙏#Anisiyasongs#Bhakthigeethe.#ಭಕ್ತಿಗೀತೆ.ದೇವಿ ಹಾಡು.

Anisiya songs

0:00 / 0:00

ಅಂಬಾ ಶಿವೇ ಶಂಕರೀ..🙏#Anisiyasongs#Bhakthigeethe.#ಭಕ್ತಿಗೀತೆ.ದೇವಿ ಹಾಡು.

37 650 просмотров · 4 года назад
Anisiya songs
3,36 тыс. подписчиков
37 650 просмотров · 4 года назад
song :Devi bhakthigeethe. Ambaa shive Shankari.....🙏 ಅಂಬಾ ಶಿವೇ ಶಂಕರೀ| ಜಗದಂಬಾ ಪರಮೇಶ್ವರಿ||ಪ|| ಅಂಬಾ ಮುಕಾಂಬಾ ಹೇರಂಭ ಜನನಿ ಸೂರ್ಯ |ಬಿಂಬೇ ಸೌರಂಭೆ ನಾನಂಬಿ ಬೇಡುವೆ ತಾಯೆ ||ಅ. ಪ|| ಗೌರೀಹರೀ ಸೋದರೀ| ಭವದೂರಿ ಕರುಣಾಕಾರಿ|| ಧೀರೆ ಓಂಕಾರೇ ವಿಚಾರೇ ಮುಂದಿನ ದಾರಿ| ತೋರೆ ವಿಸ್ತಾರೇ ಗಂಭೀರೆ ವಂದಿಪೆ ತಾಯೆ||೧|| ದಾಸಾತ್ಮಕೆ ಶಾಂಭವೀ| ವರ ಪಾಶಾಂತಕೆ ಭೈರವೀ|| ವಾಸ ಗೌರೀಶ ಗಿರೀಶ ನಾಗಿರುತಿರ್ಪ ಈಶಾ| ಮಹೇಶ ಪರಮೇಶಾನ್ನ ಪ್ರಿಯದರ್ಶಿ||೨|| ಶಾಂತೇ ಜಯಾ ಭಾರತಿ| ಗುಣವಂತೇ ನಿನಗಾರತೀ|| ಸಂತಸದೊಳಿ0ತು ಎನ್ನಂತ ರಂಗಾದೊಳ್| ಈ ನಿಶ್ಚಿ0ತೆ ವೇದಾಂತೆ ಸಿರಿವಂತೆ| ಶಾರದೇ ಮಾತೆ||೩||