Перейти к содержимому

🔥 ಈ 5 ತಪ್ಪು ಮಾಡಿದ್ರೆ ಬ್ಲೌಸ್ ಫಿಟ್ಟಿಂಗ್ ಹಾಳಾಗುತ್ತೆ! | Perfect Fitting Tips

V Fashion

0:00 / 0:00

🔥 ಈ 5 ತಪ್ಪು ಮಾಡಿದ್ರೆ ಬ್ಲೌಸ್ ಫಿಟ್ಟಿಂಗ್ ಹಾಳಾಗುತ್ತೆ! | Perfect Fitting Tips

4 355 просмотров · 6 дней назад
V Fashion
107 тыс. подписчиков
4 355 просмотров · 6 дней назад
🔥 ಈ 5 ತಪ್ಪು ಮಾಡಿದ್ರೆ ಬ್ಲೌಸ್ ಫಿಟ್ಟಿಂಗ್ ಹಾಳಾಗುತ್ತೆ! | Perfect Fitting ಟಿಪ್ಸ್ ಬ್ಲೌಸ್ ಕಟಿಂಗ್ ಮತ್ತು ಸ್ಟಿಚಿಂಗ್ ಮಾಡುವಾಗ ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಬ್ಲೌಸ್‌ನ ಫಿಟ್ಟಿಂಗ್ ಸಂಪೂರ್ಣವಾಗಿ ಹಾಳಾಗಬಹುದು. ಈ ವಿಡಿಯೋದಲ್ಲಿ ಬ್ಲೌಸ್ ಫಿಟ್ಟಿಂಗ್ ಹಾಳಾಗಲು ಕಾರಣವಾಗುವ 5 ಮುಖ್ಯ ತಪ್ಪುಗಳು ಯಾವುವು ಮತ್ತು ಅವುಗಳನ್ನು ಹೇಗೆ ತಪ್ಪಿಸಬೇಕು ಎಂಬುದನ್ನು ಸರಳವಾಗಿ ತಿಳಿಸಿದ್ದೇನೆ. Perfect fitting blouse ಬೇಕು ಎನ್ನುವ ಪ್ರತಿಯೊಬ್ಬರೂ ಈ ವಿಡಿಯೋವನ್ನು ತಪ್ಪದೇ ನೋಡಿ. ❤️ ಟೈಲರಿಂಗ್ ಕಲಿಯುತ್ತಿರುವವರಿಗೆ ಮತ್ತು ಅನುಭವ ಇರುವ ಟೈಲರ್‌ಗಳಿಗೂ ಈ ಮಾಹಿತಿ ಉಪಯುಕ್ತವಾಗುತ್ತದೆ. ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು V Fashion Channel ಅನ್ನು Subscribe ಮಾಡಿ. 🔔 #BlouseFitting #BlouseCutting #TailoringTips #BlouseStitching #TailoringKannada #BlouseTips #PerfectFitting #KannadaTailoring