Перейти к содержимому

ನನ್ನ ಮದುವೆಯಾದ ಒಂದೇ ವಾರಕ್ಕೆ ನನ್ನ ಗಂಡ ಸತ್ತು ಹೋದರು ಮಗನಿಲ್ಲದ ತಂದೆ ತಾಯಿಗೆ ನಾನೇ ಆಸರೆಯಾಗಬೇಕಿತ್ತು.ನನ್ನ ಗಂಡ.

shwetha_stories_and_vlogs

0:00 / 0:00

ನನ್ನ ಮದುವೆಯಾದ ಒಂದೇ ವಾರಕ್ಕೆ ನನ್ನ ಗಂಡ ಸತ್ತು ಹೋದರು ಮಗನಿಲ್ಲದ ತಂದೆ ತಾಯಿಗೆ ನಾನೇ ಆಸರೆಯಾಗಬೇಕಿತ್ತು.ನನ್ನ ಗಂಡ.

69 просмотров · 4 месяца назад
shwetha_stories_and_vlogs
3,3 тыс. подписчиков
69 просмотров · 4 месяца назад
ನನ್ನ ಮದುವೆಯಾದ ಒಂದೇ ವಾರಕ್ಕೆ ನನ್ನ ಗಂಡ ಸತ್ತು ಹೋದರು ಮಗನಿಲ್ಲದ ತಂದೆ ತಾಯಿಗೆ ನಾನೇ ಆಸರೆಯಾಗಬೇಕಿತ್ತು. ನನ್ನ ಗಂಡ ಸತ್ತ 12ನೇ ದಿನಕ್ಕೆ ತಿಳಿಯಿತು ಅವರಿಗೆ 12,00,000 ಲಕ್ಷ ಸಾಲ ಇತ್ತು ಅಂತಾ ನಾನು ಮತ್ತೊಂದು ಮದುವೆ ಆಗದೇ ಸಿಟಿಯಲ್ಲಿ ಇದ್ದು ಕೊಂಡು ಕೆಲಸ ಮಾಡಿ ತಿಂಗಳಿಗೆ 20,000 ರೂ ಗಳನ್ನು ಅತ್ತೆ ಮಾವನ ಹತ್ತಿರ ಕಳುಹಿಸಿ ಕೊಡುತ್ತಿದ್ದೆ ಆದ್ರೆ ಒಂದು ದಿನ ಅಚಾನಕ್ಕಾಗಿ ನಮ್ಮ ಮನೆಯ ಪಕ್ಕದ ಆಂಟಿ ಕರೆ ಮಾಡಿ ನೀನು ಮೋಸ ಹೋಗುತ್ತಿದ್ದೀಯಾ ಅಂದರು. ಮೊದಲು ನೀನು ನಿನ್ನ ಅತ್ತೆ ಮಾವಗೆ ಹಣ ಕಳಿಸೋದನ್ನ ನಿಲ್ಲಿಸು ಎಂದರು. ನನಗೆ ಏನೂ ಅರ್ಥ ಆಗಲಿಲ್ಲ. ಯಾಕೆ ಏನಾಯ್ತು ಎಂದು ಕೇಳಿದೆ ತಕ್ಷಣ ಆಂಟಿ ನನ್ನ ಫೋನ್ ಗೆ ಅವರ ಮನೆಯ ಸಿಸಿ ಟಿವಿ ವಿಡಿಯೋ ಕಳಿಸಿದರು ಅದನ್ನು ನೋಡಿ ನನ್ನ ಜೀವವೇ ಹೋದಂತಾಯಿತು. ಸತ್ತು ಹೋದ ಎಂದು ಕೊಂಡ ಗಂಡ ಬದುಕಿ ಬಂದಿದ್ದ.....................