'Shathamanada Santha': Dr Shivakumara Swamiji A Sea of Humanity Who Lived for Society & People
TV9 Kannada
0:00 / 0:00
'Shathamanada Santha': Dr Shivakumara Swamiji A Sea of Humanity Who Lived for Society & People
25 036 просмотров · 7 лет назад
TV9 Kannada
12,3 млн подписчиков
25 036 просмотров · 7 лет назад
TV9 Specials: 'Shathamanada Santha': Dr Shivakumara Swamiji A Sea of Humanity Who Lived for Society & People
► Download TV9 Kannada Android App: https://goo.gl/OM6nPA
► Subscribe to Tv9 Kannada: / tv9kannada
► Circle us on G+: https://plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
'ಶತಮಾನದ ಸಂತ': ಅಕ್ಷರ ದಾಸೋಹಿಯ ತೀರದ ಜ್ಞಾನ ದಾಹ!- ಮಠದ ಬಾವಿ ನೀರು.. ನಾಗಪುಷ್ಪ ಮಹಿಮೆ..! ಹೇಗಿತ್ತು ಹಸಿವು ನೀಗಿಸಿದ ದೇವರ ಬದುಕು?--
ಭಾರತ, ಪುಣ್ಯ ಪುರುಷರು ನಡೆದಾಡಿರುವ ಪುಣ್ಯ ಭೂಮಿ.. ಸಾಧು ಸಂತರ ಕರ್ಮಭೂಮಿ.. ಇಂತಹ ಸಾಧು ಸಂತರ ನಡುವೆ ಎತ್ತರದ ಸ್ಥಾನದಲ್ಲಿ ನಿಲ್ಲುವವರು ನಮ್ಮ ಸಿದ್ಧಗಂಗಾ ಮಠದ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿಗಳು. ತ್ರಿವಿಧ ದಾಸೋಹದ ಮೂಲಕ ಇಡೀ ಜಗತ್ತಿಗೆ ಮಾನವೀಯತೆ ಸಂದೇಶ ಸಾರಿದ ಶತಮಾನದ ಸಂತನ ಬದುಕೇ ಒಂದು ಅದ್ಭುತ..