ಪಟ್ಟುಬಿಡದ ಯತೀಂದ್ರ! ರಾಜಮಾತೆ ವಿರುದ್ಧ ಧಿಡೀರ್ ಹೊಸ ನಿರ್ಧಾರ | Mysore Palace Ambari Controversy
Bharat Dispatch Kannada
0:00 / 0:00
ಪಟ್ಟುಬಿಡದ ಯತೀಂದ್ರ! ರಾಜಮಾತೆ ವಿರುದ್ಧ ಧಿಡೀರ್ ಹೊಸ ನಿರ್ಧಾರ | Mysore Palace Ambari Controversy
7 418 просмотров · 8 ч назад
Bharat Dispatch Kannada
777 подписчиков
7 418 просмотров · 8 ч назад
ಮೈಸೂರು ಅರಮನೆ ಹಾಗೂ ಚಿನ್ನದ ಅಂಬಾರಿ ವಿಚಾರದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತ್ತು ಯತೀಂದ್ರ ಸಿದ್ದರಾಮಯ್ಯ ನಡುವಿನ ವಿವಾದ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಅಂಬಾರಿಗೆ ಹಣ ನೀಡುತ್ತೇವೆ, ಯಾರ ಮುಂದೆಯೂ ತಲೆಬಾಗುವುದಿಲ್ಲ ಹಾಗೂ ರಾಜಮಾತೆಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂಬ ಯತೀಂದ್ರ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಅಷ್ಟಕ್ಕೂ ರಾಜಮಾತೆ ಮತ್ತು ಯತೀಂದ್ರ ನಡುವಿನ ವಿವಾದಕ್ಕೆ ಕಾರಣವೇನು? ಚಿನ್ನದ ಅಂಬಾರಿ ವಿಚಾರದಲ್ಲಿ ಸರ್ಕಾರದ ನಿಲುವೇನು? ಸಂಧಾನದ ಬಗ್ಗೆ ಯತೀಂದ್ರ ಏನು ಹೇಳಿದ್ದಾರೆ? ಮೈಸೂರು ರಾಜಮನೆತನ ಮತ್ತು ಸರ್ಕಾರದ ನಡುವಿನ ಇತ್ತೀಚಿನ ಬೆಳವಣಿಗೆಗಳ ಸಂಪೂರ್ಣ ವಿವರ ಭಾರತ್ ಡಿಸ್ಪ್ಯಾಚ್ ಕನ್ನಡದಲ್ಲಿ.
#YathindraSiddaramaiah #PramodaDeviWadiyar #MysorePalace #KarnatakaNews #BharatDispatchKannada