Перейти к содержимому

10 ರೂಪಾಯಿಯ ಡಾಕ್ಟರ್‌ ಯುಪಿಎಸ್‌ಸಿ ಟಾಪರ್ ! UPSC Topper I Dr Rahul I Civil Service Exams

Prajavani | ಪ್ರಜಾವಾಣಿ

0:00 / 0:00

10 ರೂಪಾಯಿಯ ಡಾಕ್ಟರ್‌ ಯುಪಿಎಸ್‌ಸಿ ಟಾಪರ್ ! UPSC Topper I Dr Rahul I Civil Service Exams

69 110 просмотров · 3 года назад
Prajavani | ಪ್ರಜಾವಾಣಿ
452 тыс. подписчиков
69 110 просмотров · 3 года назад
ರೋಗಿಗಳ ಚಿಕಿತ್ಸೆಗೆ ₹10 ಮಾತ್ರ ಪಡೆಯುತ್ತಿದ್ದ ವೈದ್ಯ ಡಾ. ರಾಹುಲ್‌ ಆರ್‌ ಅವರು ಹತ್ತು ರೂಪಾಯಿ ವೈದ್ಯ ಎಂದೇ ಫೇಮಸ್. ಇಂತಹ ಸಮಾಜಮುಖಿ ಯುವಕ ಈಗ ಯುಪಿಎಸ್‌ಸಿ ಟಾಪರ್. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 686ನೇ ರ‍್ಯಾಂಕ್‌ ಪಡೆದಿರುವ ರಾಹುಲ್, ಅಧಿಕಾರಿಯಾಗಿ ಹೆಚ್ಚಿನ ಸೇವೆ ಸಲ್ಲಿಸುವ ಉತ್ಸಾಹದಲ್ಲಿದ್ದಾರೆ. ಐದನೇ ಯತ್ನದಲ್ಲಿ ಯಶಸ್ಸು ಕಂಡಿರುವ ಅವರು ತಪ್ಪುಗಳನ್ನು ತಿದ್ದಿಕೊಂಡು ಸತತ ಪ್ರಯತ್ನ ಮಾಡಿದರೆ ಸಕ್ಸಸ್‌ ಸಿಕ್ಕೇ ಸಿಗುತ್ತೆ ಎನ್ನುತ್ತಾರೆ. #upsctopper #drrahulupsctopper #upsc #10rsdoctor #civilserviceexam #iasipsexam #upscprelims #upscmainsexam #upscinterviewquestions #upscviva #Civilserviceexams ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947