BETHLEHEM GODALIYOLU | VGH PROJECTS | VICTOR HEBICK SONG | KANNADA CHRISTMAS SONGS |JESUS SONGS
Victor Hebick Projects
0:00 / 0:00
BETHLEHEM GODALIYOLU | VGH PROJECTS | VICTOR HEBICK SONG | KANNADA CHRISTMAS SONGS |JESUS SONGS
251 171 просмотр · 2 г. назад
Victor Hebick Projects
7,47 тыс. подписчиков
251 171 просмотр · 2 г. назад
#victorhebickprojects #bethlehemgodaliyolu #kannadachristmassongs #jesussongs
"For to us a child is born, to us a son is given, and the government will be on his shoulders. And he will be called Wonderful Counsellor, Mighty God, Everlasting Father, Prince of Peace."
Isaiah 9:6
Song: BETHLEHEM GODALIYOLU
Lyric and Tune : Rev. Victor G Hebick
8892639617, 9900967367
Email : victor.g.hebick.2013@gmail.com
Music : Mr. Pallavi Nagaraj
Singers : Mrs. Rebecca Rakshith, Mrs. Mabel Habakkuk
Lyrics in Kannada
ಬೆತ್ಲೆಹೇಮ್ ಗೋದಲಿಯೊಳು
ದೇವತನಯ ಯೇಸು ಜನಿಸಿದ
ರಾಜಾಧಿರಾಜ ಯೇಸು ರಾಜ
ಈ ಲೋಕದಲ್ಲಿ ಜನಿಸಿದ
ಅದ್ಭುತ ಸ್ವರೂಪನು ಯೇಸು ಕಂದನು
ಆಲೋಚನಾ ಕರ್ತ ಅದ್ವಿತೀಯ ದೇವ
ನಿತ್ಯನಾದ ತಂದೆಯು ಸಮಾಧಾನ ರಾಜನು
ಕನ್ಯಾ ಮರಿಯಳಲ್ಲಿಯೇ ಜನಿಸಿ ಬಂದನು
ಆಕಾಶದಲ್ಲಿ ಮೂಡಿತೊಂದು ನಕ್ಷತ್ರ
ಸಾರಿತಂದು ಯೇಸು ಜನನ ಸರ್ವಸೃಷ್ಟಿಗೆ
ಮೂಡಣ ಜೋಯಿಸರು ತಾರೆ ಮಾರ್ಗ ಹಿಡಿದರು
ಯೇಸುವನ್ನು ನಮಿಸಲು ಬೆತ್ಲೆಹೇಮಿಗೆ
ರಾತ್ರಿಯಲ್ಲಿ ಕುರಿಗಳನ್ನು ಕಾಯುವಂತಹ
ಕುರುಬರಿಗೆ ಆಯಿತಂದು ದೂತ ದರ್ಶನ
ಸರ್ವಲೋಕ ರಕ್ಷಕ ಯೇಸುವನ್ನು ನೋಡಲು
ರಾತ್ರಿಯಲ್ಲಿ ಹೊರಟರು ಬೆತ್ಲೆಹೇಮಿಗೆ