ಗಡಾಯಿಕಲ್ಲು ಕೋಟೆಯ ಲಡಾಯಿಗಳ ಬಗ್ಗೆ ಗೊತ್ತೇ ? Jamalabad Fort Mystery
Shourya Kathanaka
0:00 / 0:00
ಗಡಾಯಿಕಲ್ಲು ಕೋಟೆಯ ಲಡಾಯಿಗಳ ಬಗ್ಗೆ ಗೊತ್ತೇ ? Jamalabad Fort Mystery
118 просмотров · 13 дней назад
Shourya Kathanaka
20 подписчиков
118 просмотров · 13 дней назад
ಗಡಾಯಿಕಲ್ಲು ಕೋಟೆಯ ಲಡಾಯಿ ಗೊತ್ತೇ ?? 1784 ಅಡಿ ಎತ್ತರದಲ್ಲಿ ಅಡಗಿರುವ ಟಿಪ್ಪು ಸುಲ್ತಾನನ ಸಾವಿನ ಕೋಟೆ ಎಂತಹದ್ದು? Jamalabad Fort Mystery
#Gadaikallu #JamalabadFort #KarnatakaHistory #TipuSultan #ShouryaKathanaka #Belthangady #WesternGhats #KarnatakaTrekking
.
.
ಬೆಳ್ತಂಗಡಿ ಹತ್ತಿರ ನಿಂತಿರುವ 1784 ಅಡಿ ಎತ್ತರದ ಏಕಶಿಲಾ ದೈತ್ಯ - ಗಡಾಯಿಕಲ್ಲು ಅಲಿಯಾಸ್ ಜಮಾಲಾಬಾದ್ ಕೋಟೆ!
ಟಿಪ್ಪು ಸುಲ್ತಾನ ತನ್ನ ಕಟ್ಟಿಸಿದ ಈ ಅಜೇಯ ಕೋಟೆಯಲ್ಲಿ ನಡೆದ ರಕ್ತಸಿಕ್ತ ಯುದ್ಧ ಗೊತ್ತಾ?
ಈ ವಿಡಿಯೋದಲ್ಲಿ ನೋಡಿ:
✓ ಗಡಾಯಿ ಕಲ್ಲು ಕೋಟೆ' ಎಂದು ಯಾಕೆ ಕರೆಯುತ್ತಾರೆ?
✓ 1800 ಕಲ್ಲಿನ ಮೆಟ್ಟಿಲುಗಳ ಮೇಲಿನ ರಹಸ್ಯ
✓ ಮಂಜು, ಮಳೆ, ಮಿಂಚಿನ ನಡುವೆ ಇಂದಿಗೂ ಕೇಳುವ ಫಿರಂಗಿ ಸದ್ದು?
ನೀವು ಗಡಾಯಿ ಕಲ್ಲು ಟ್ರೆಕ್ ಮಾಡಿದ್ದೀರಾ? ನಿಮ್ಮ ಅನುಭವವನ್ನು ಕಮೆಂಟ್ ಮಾಡಿ👇👇