Перейти к содержимому

ಸರಳವಾಗಿ ಸುವಾಸನೆಯ ಫ್ರೈ ಗ್ರೇವಿ | Tasty crab Fry Gravy Recipe in kannada 😋😋

Kavya's Home Food Channel

0:00 / 0:00

ಸರಳವಾಗಿ ಸುವಾಸನೆಯ ಫ್ರೈ ಗ್ರೇವಿ | Tasty crab Fry Gravy Recipe in kannada 😋😋

107 просмотров · 10 месяцев назад
Kavya's Home Food Channel
968 подписчиков
107 просмотров · 10 месяцев назад
ಈ ವಿಡಿಯೊದಲ್ಲಿ ನಾವು ಮನೆಲ್ಲೇ ಸುಲಭವಾಗಿ ತಯಾರಿಸಬಹುದಾದ ಫ್ರೈ ಸ್ಟೈಲ್ ಗ್ರೇವಿ ಮಾಡುವ ವಿಧಾನವನ್ನು ನೋಡೋಣ. ಕಡಿಮೆ ಸಾಮಗ್ರಿಗಳಿಂದ, ರುಚಿಕರವಾಗಿ ಮತ್ತು ಸುವಾಸನೆಯೊಂದಿಗೆ ತಯಾರಾಗುವ ಈ ಗ್ರೇವಿಯನ್ನು ಚಪಾತಿ, ಪರೋಟ, ಪುಲಾವ್ ಅಥವಾ ರೈಸ್ ಜೊತೆ ಸರ್ವ್ ಮಾಡಬಹುದು. ಹೋಟೆಲ್ ಸ್ಟೈಲ್ ಫ್ಲೇವರ್ ಮನೆಲ್ಲೇ ಸವಿಯಲು ಈ ರೆಸಿಪಿ ನಿಮಗೆ ಸಹಾಯ ಮಾಡುತ್ತದೆ. Try this delicious fry gravy and enjoy your meal! 🍽️🔥    • 🦀🦀 ಏಡಿ ಸ್ವಚ್ಛ ಮಾಡುವುದು ಹೇಗೆ ಈ ವಿಡಿಯೋದಲ್ಲಿ ...      • ಗರಂ ಮಸಾಲ ಪೌಡರ್ ಮನೆಯಲ್ಲಿ ಮಾಡುವ ವಿಧಾನ | Home...   #NalliFry #NalliGravy #NalliFryRecipe #KannadaCooking #KannadaRecipes #VillageStyleNalliFry #SpicyNalliFry