ಇಂಜಿನಿಯರ್ ಅಂದರೆ ಯಾರು? |AI ಯುಗದಲ್ಲಿ ಎಂಜಿನಿಯರ್‌ಗಳ ಭವಿಷ್ಯವೇನು? | ಚಿಕ್ಕನಂಜಪ್ಪ | NI.
NIJA MEDIA
0:00 / 0:00
ಇಂಜಿನಿಯರ್ ಅಂದರೆ ಯಾರು? |AI ಯುಗದಲ್ಲಿ ಎಂಜಿನಿಯರ್‌ಗಳ ಭವಿಷ್ಯವೇನು? | ಚಿಕ್ಕನಂಜಪ್ಪ | NI.
383 просмотра · 4 дня назад
NIJA MEDIA
37 подписчиков
383 просмотра · 4 дня назад
ಇಂಜಿನಿಯರ್ ಅಂದರೆ ಕೇವಲ ತಾಂತ್ರಿಕ ಜ್ಞಾನ ಹೊಂದಿರುವವರೇ?
ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯುತ ವ್ಯಕ್ತಿಯೇ?
Engineer’s Day ಪ್ರಯುಕ್ತ NI. ನಡೆಸಿದ ವಿಶೇಷ ಸಂದರ್ಶನದಲ್ಲಿ ಬೆಸ್ಕಾಂ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಅವರೊಂದಿಗೆ ಎಂಜಿನಿಯರಿಂಗ್ ವೃತ್ತಿಯ ಹಲವು ಆಯಾಮಗಳ ಕುರಿತು ವಿಶೇಷ ಮಾತುಕತೆ.
ಈ ಸಂವಾದದಲ್ಲಿ...
ಕಾಲೇಜಿನಲ್ಲಿ ಕಲಿತ ಎಂಜಿನಿಯರಿಂಗ್ ಮತ್ತು ನೈಜ ಜೀವನದ ಅನುಭವ
ಒಬ್ಬ ಉತ್ತಮ ಎಂಜಿನಿಯರ್‌ಗೆ ಇರಬೇಕಾದ ಗುಣಗಳು
ಎಂಜಿನಿಯರ್‌ನ ನಿರ್ಧಾರ ಮತ್ತು ಜವಾಬ್ದಾರಿ
AI ಯುಗದಲ್ಲಿ ಎಂಜಿನಿಯರ್‌ಗಳ ಭವಿಷ್ಯ
ತಂತ್ರಜ್ಞಾನ ಮತ್ತು ಮಾನವ ಕೌಶಲ್ಯದ ನಡುವಿನ ಸಂಬಂಧ
ಯುವ ಎಂಜಿನಿಯರ್‌ಗಳಿಗೆ ಅಗತ್ಯವಾದ ಕೌಶಲ್ಯಗಳು
ಕೊಡಗಿನಂತಹ ಪ್ರದೇಶದಲ್ಲಿ ಎಂಜಿನಿಯರಿಂಗ್‌ನ ಸವಾಲುಗಳು
ಎಂಜಿನಿಯರಿಂಗ್ ವೃತ್ತಿಯನ್ನು ಕೇವಲ ತಾಂತ್ರಿಕ ದೃಷ್ಟಿಯಿಂದಲ್ಲ, ಅನುಭವ ಮತ್ತು ಜವಾಬ್ದಾರಿಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವ ಪ್ರಯತ್ನ.
ಸಂದರ್ಶನವನ್ನು ಸಂಪೂರ್ಣವಾಗಿ ವೀಕ್ಷಿಸಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.
NI. | ನಿಜ. ನಿಖರ. ನಿಷ್ಪಕ್ಷಪಾತ.
#EngineersDay #EngineersDaySpecial #Engineer #Engineering #Chikkananjappa #BESCOM #AI #EngineeringLife #Engineers #Kannada #KannadaMedia #Kodagu #Coorg #NIMedia #NI