ಇಷ್ಟಾರ್ಥಗಳನ್ನು ಪೂರೈಸುವ ಈ ಸ್ತೋತ್ರವನ್ನು ದಿನ 2 ನಿಮಿಷ ಕೇಳಿ!!
Fullness and Wisdom
0:00 / 0:00
ಇಷ್ಟಾರ್ಥಗಳನ್ನು ಪೂರೈಸುವ ಈ ಸ್ತೋತ್ರವನ್ನು ದಿನ 2 ನಿಮಿಷ ಕೇಳಿ!!
165 просмотров · 2 нед. назад
Fullness and Wisdom
107 подписчиков
165 просмотров · 2 нед. назад
ಶ್ರೀ ಗಣಪತಿಯ ಈ ಪವಿತ್ರ ಸ್ತೋತ್ರವನ್ನು ಪ್ರತಿದಿನ ಎರಡು ನಿಮಿಷ ಭಕ್ತಿಯಿಂದ ಕೇಳಿ. ಈ ಗಣಪತಿ ಸ್ತೋತ್ರವು ಶ್ರೀ ಗಣೇಶನನ್ನು ಸ್ಮರಿಸುವ ಸುಂದರವಾದ ಸಂಸ್ಕೃತ ಶ್ಲೋಕವಾಗಿದೆ.
ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಮ್
ಅನೇಕದಂತಂ ಭಕ್ತಾನಾಮೇಕದಂತಮುಪಾಸ್ಮಹೇ ॥
ಭಾವಾರ್ಥ:
ಪಾರ್ವತಿದೇವಿಯ ಮುಖಕಮಲಕ್ಕೆ ಸೂರ್ಯನಂತಿರುವ, ಭಕ್ತರಿಗೆ ಅನೇಕ ಇಷ್ಟಾರ್ಥಗಳನ್ನು ಕೊಡುವ, ಒಂದು ಕೋರೆ ಹಲ್ಲುಳ್ಳ, ಆ ಗಣಪತಿಯನ್ನು ಸದಾ ಸ್ಮರಿಸುತ್ತೇವೆ.
#ಗಣಪತಿಪ್ರಾರ್ಥನೆ #ಗಣೇಶಸ್ತೋತ್ರ #ಗಣಪತಿಸ್ತೋತ್ರ #ಅಗಜಾನನ #ಗಣೇಶಮಂತ್ರ #ಗಣೇಶಭಕ್ತಿ #ಗಣಪತಿ #ಸಂಸ್ಕೃತಶ್ಲೋಕ #Ganesha #Ganapati