Перейти к содержимому

ಯಕ್ಷಗಾನ: "ಮಹಿಷ ಮರ್ದಿನಿ" ಮಯ್ಯ ಯಕ್ಷ ಬಳಗ, ಹಾಲಾಡಿ (ಗೆಳೆಯರ ಬಳಗ ಕಾರಂತ ಪುರಸ್ಕಾರ - 2026) - Live

CoastalLive.com

0:00 / 0:00

ಯಕ್ಷಗಾನ: "ಮಹಿಷ ಮರ್ದಿನಿ" ಮಯ್ಯ ಯಕ್ಷ ಬಳಗ, ಹಾಲಾಡಿ (ಗೆಳೆಯರ ಬಳಗ ಕಾರಂತ ಪುರಸ್ಕಾರ - 2026) - Live

3 189 просмотров · Трансляция закончилась 1 дн. назад
CoastalLive.com
36,7 тыс. подписчиков
3 189 просмотров · Трансляция закончилась 1 дн. назад
ಗೆಳೆಯರ ಬಳಗ (ರಿ.) ಕಾರ್ಕಡ - ಸಾಲಿಗ್ರಾಮ, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಗಾನ ನಮನ, ಕಾರಂತರ ಸಂಸ್ಮರಣೆ, ಗೆಳೆಯರ ಬಳಗ 'ಕಾರಂತ ಪುರಸ್ಕಾರ' ಹಾಗೂ ಬಡಗುತಿಟ್ಟು ಶೈಲಿಯ 'ಯಕ್ಷಗಾನ ಪ್ರದರ್ಶನ' ದಿನಾಂಕ : 11.10.2026ನೇ ಆದಿತ್ಯವಾರ ಸಂಜೆ ಸ್ಥಳ : ಶ್ರೀ ಗುರುನರಸಿಂಹ ಬಯಲು ರಂಗ ಮಂದಿರ, ಸಾಲಿಗ್ರಾಮ ಗೆಳೆಯರ ಬಳಗ ಕಾರಂತ ಪುರಸ್ಕಾರ - 2026 ಪುರಸ್ಕೃತರು : ಶ್ರೀ ರಾಮ ಮೊಗವೀರ, ಕೋಟತಟ್ಟು ಮಯ್ಯ ಯಕ್ಷ ಬಳಗ, ಹಾಲಾಡಿ ಇದರ ಕಲಾವಿದರಿಂದ "ಮಹಿಷ ಮರ್ದಿನಿ” ಪೌರಾಣಿಕ ಯಕ್ಷಗಾನ (ಬಡಗುತಿಟ್ಟು) ಪ್ರದರ್ಶನ ಹಿಮ್ಮೇಳ:- ಭಾಗವತರು: ಶ್ರೀ ಜಿ. ರಾಘವೇಂದ್ರ ಮಯ್ಯ, ಹಾಲಾಡಿ, ಶ್ರೀ ಉಮೇಶ ಮರಾಠೆ. ಮದ್ದಳೆ: ಶ್ರೀ ರಮೇಶ ಭಂಡಾರಿ, ಕಡತೋಕ. ಚಂಡೆ: ಶ್ರೀ ಸುಬ್ರಮಣ್ಯ ಮೂರೂರು ಮುಮ್ಮೇಳ:- ಬ್ರಹ್ಮ : ಶ್ರೀ ಯುವರಾಜ, ಈಶ್ವರ ಮತ್ತು ದೇವೇಂದ್ರ : ಶ್ರೀ ನಾರಾಯಣ, ಮಧು : ಶ್ರೀ ಹರೀಶ ಜಪ್ತಿ, ವಿದ್ಯುನ್ಮಾಲಿ : ಶ್ರೀ ಪ್ರಸನ್ನ ಶೆಟ್ಟಿಗಾರ್, ಪುರೋಹಿತ : ಶ್ರೀ ಕಾರ್ತಿಕ ಪಾಂಡೇಶ್ವರ, ಶ್ರೀದೇವಿ : ಶ್ರೀ ಮಾಧವ ನಾಗೂರು, ಮಾಲಿನಿ : ಶ್ರೀ ರವೀಂದ್ರ ಹಕ್ಲಾಡಿ, ವಿಷ್ಣು : ಶ್ರೀ ಸುಜಯೀಂದ್ರ ಹಂದೆ, ಆದಿಮಾಯೆ ಮತ್ತು ದಿತಿ : ಶ್ರೀ ಕುಮಾರ, ಕೈಟಭ : ಶ್ರೀ ನಾಗಚಂದ್ರ, ದೂತ : ಶ್ರೀ ಗೋವಿಂದ ಸಾಲಮಕ್ಕಿ, ಮಹಿಷಾಸುರ : ಶ್ರೀ ರಾಜೇಶ (ರಾಘು), ಸುಪಾರ್ಶ್ವ : ಶ್ರೀ ಕೋಡಿ ವಿಶ್ವನಾಥ.