ಶ್ರೀ ರಾಮನೇ ಬಂದು ಹೋದ ಮಂಗಳೂರಿನ ಅಪರೂಪದ ಮಂದಿರ! DID LORD RAMA VISIT HERE ? #shreeram #mangalore #temple
DAY2DAY NEWS
0:00 / 0:00
ಶ್ರೀ ರಾಮನೇ ಬಂದು ಹೋದ ಮಂಗಳೂರಿನ ಅಪರೂಪದ ಮಂದಿರ! DID LORD RAMA VISIT HERE ? #shreeram #mangalore #temple
25 787 просмотров · 5 дн. назад
DAY2DAY NEWS
7,58 тыс. подписчиков
25 787 просмотров · 5 дн. назад
ಮಂಗಳೂರಿನ ಕೆಪಿಟಿ ಸಮೀಪದ ಯೆಯ್ಯಾಡಿಯಲ್ಲಿರುವ ಶ್ರೀ ರಾಮ ಮಂದಿರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ. ಅತ್ಯಂತ ಕಾರ್ಣಿಕ ಹಾಗೂ ಬಹಳ ಐತಿಹ್ಯವನ್ನು ಹೊಂದಿರುವ ಈ ರಾಮ ಮಂದಿರವು ಭಕ್ತರ ಪಾಲಿಗೆ ಕೇವಲ ಒಂದು ರಾಮ ಮಂದಿರವಾಗಿ ಗುರುತಿಸಿಕೊಂಡಿಲ್ಲ. ಅದು ಸಾಕ್ಷಾತ್ ಶ್ರೀ ರಾಮ-ಲಕ್ಷ್ಮಣರೇ ವಿಶ್ರಾಂತಿ ಪಡೆದು ಹೋಗಿರುವ ಪುಣ್ಯ ಭೂಮಿ ಎನ್ನುವ ಭವ್ಯ ಇತಿಹಾಸವನ್ನು ಈ ಮಂದಿರ ಹೊಂದಿದೆ. ಅಷ್ಟೇಅಲ್ಲ ಅದಕ್ಕೆ ಪೂರಕವಾದ ಸಾಕಷ್ಟು ಕುರುಹು ಕೂಡ ಇಲ್ಲಿ ಕಾಣಬಹುದು. ಹೀಗೆ, ಶ್ರೀರಾಮ ಭಕ್ತರ ಪಾಲಿಗೆ ಶ್ರೀರಕ್ಷೆ ನೀಡುವ ಈ ಅಪರೂಪದ ರಾಮ ಮಂದಿರವು ಶತಮಾನೋತ್ಸವದ ಸಂಭ್ರಕ್ಕೆ ಸಾಕ್ಷಿಯಾಗಲಿದೆ. ಈ ದೇವಸ್ಥಾನದ ಐತಿಹ್ಯ, ಭಕ್ತಿಯ ಅನುಭೂತಿಯನ್ನು ಪಡೆಯಬೇಕಾದರೆ ನೀವೆಲ್ಲರೂ ಒಮ್ಮೆ ಅಲ್ಲಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲೇಬೇಕು.