Перейти к содержимому

ಮಾಟ-ಮಂತ್ರಕ್ಕಿಂತ ನಿನ್ನ ಮನಸ್ಸೇ ಶಕ್ತಿಶಾಲಿ! | ಭಯ ಮತ್ತು ನಂಬಿಕೆಯ ಪ್ರಭಾವ | Part 2

Belakinatta payana

0:00 / 0:00

ಮಾಟ-ಮಂತ್ರಕ್ಕಿಂತ ನಿನ್ನ ಮನಸ್ಸೇ ಶಕ್ತಿಶಾಲಿ! | ಭಯ ಮತ್ತು ನಂಬಿಕೆಯ ಪ್ರಭಾವ | Part 2

347 просмотров · 3 дня назад
Belakinatta payana
65 подписчиков
347 просмотров · 3 дня назад
ಮಾಟ-ಮಂತ್ರದ ಬಗ್ಗೆ ನಾವು ಕೇಳಿದಾಗ ಅಥವಾ ಯೋಚಿಸಿದಾಗ ನಮ್ಮ ಮನಸ್ಸಿನಲ್ಲಿ ಭಯ ಯಾಕೆ ಹುಟ್ಟುತ್ತದೆ? ನಾವು ಯಾವುದನ್ನಾದರೂ ನಂಬಿಕೊಂಡಾಗ, ಆ ನಂಬಿಕೆ ನಮ್ಮ ಅನುಭವದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಈ Part 2ರಲ್ಲಿ ಮಾಟ-ಮಂತ್ರ, ಭಯ, ನಂಬಿಕೆ ಮತ್ತು ಮನಸ್ಸಿನ ಪ್ರಭಾವದ ಬಗ್ಗೆ ಸರಳವಾಗಿ ಮಾತನಾಡಿದ್ದೇನೆ. ನಮ್ಮ ಮನಸ್ಸು ಒಂದು ವಿಷಯವನ್ನು ಹೇಗೆ ಸ್ವೀಕರಿಸುತ್ತದೆ ಮತ್ತು ಅದರಿಂದ ನಮ್ಮ ಅನುಭವ ಹೇಗೆ ಬದಲಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು. 🙏 Part 1 ನೋಡಿಲ್ಲದಿದ್ದರೆ ಮೊದಲು Part 1 ನೋಡಿ. 🌿 ಬೆಳಕಿನತ್ತ ಪಯಣ — ಗೊಂದಲಗಳಿಂದ ಸ್ಪಷ್ಟತೆಯ ಕಡೆಗೆ.