ತಂಗಿ ನಿನ್ನ ತುಂಟಾಟ ನನಗ ಇಷ್ಟ | Balu Belagundi | Manju Balu | Arjun Janya |@AAVJawarifolk
Uttara Karnataka Jawari Folk Songs
0:00 / 0:00
ತಂಗಿ ನಿನ್ನ ತುಂಟಾಟ ನನಗ ಇಷ್ಟ | Balu Belagundi | Manju Balu | Arjun Janya |@AAVJawarifolk
694 158 просмотров · 1 год назад
Uttara Karnataka Jawari Folk Songs
35,5 тыс. подписчиков
694 158 просмотров · 1 год назад
Listen To Audio Song ತಂಗಿ ನಿನ್ನ ತುಂಟಾಟ ನನಗ ಇಷ್ಟ - Thangi Ninna Tuntaata Nanaga Ishta Album Song Sung by Balu Belagundi Exclusively Only On Anand Audio Uttara Karnataka Jawari Folk Songs Youtube Channel..!!!
---------------------------------
#djremix #ThangiNinna #balubelagundinewsongs #balubelagundisong #audiosongs #folksong #folkmusic #folkdance #anandahonavaada #arjunjanyamusical #uattarakannada #uktrending #uksongs #lovesong #kannadasong #djremix #kannadaremix #anandaudionorthkarnataka #anandaudiouttarakarnatakajawarifolksongs
---------------------------------
♪ Song: Thangi Ninna Tuntaata Nanaga Ishta
♪ Singer: Balu Belagundi
♪ Music director: Arjun Janya
♪ Lyrics: Manju Balu
♪ Record Label: AANANDA AUDIO VIDEO
---------------------------------
ತಂಗಿ ನಿನ ತುಂಟಾಟ ನನಗ ಇಷ್ಟ
ನಿನ್ನ ಮಾತು ಸ್ವೀಟಾ ನಿ ನನ್ನ ಪುಟ್ಟಾ
ಒಂದೇ ಅಂಗಳದಾಗ ಜಗಳಾಡಿ ಆಡಿದ ಆಟ
ಒಂದೇ ಗಂಗಳದಾಗ ಕಿತ್ತಾಡಿ ಮಾಡಿದ ಊಟ
ಎರಡು ದೇಹ ಒಂದೇ ಜೀವಾ ನಾನು ನನ್ನ ತಂಗವ್ವ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗವ್ವ ||
|| ಪಲ್ಲವಿ ||
ತಂದೆ-ತಾಯಿಗೆ ನಾನು ನೀನು
ಇದ್ದಂಗ ತಂಗಿ ಎರಡು ಕಣ್ಣು
ಚಂದ್ಯಾಗ ಬೆಳೆಸಾರ ನಮ್ಮನು
ಕೊಡಿಸ್ಯಾರ ನಾವು ಕೇಳಿದ್ದನ್ನು
ಚಿಕ್ಕ ವಯಸ್ಸಿನಿಂದ ಚೊಕ್ಕ ಪ್ರೀತಿ
ಇಟ್ಟೆನ ನಿನ ಮ್ಯಾಲ ನನ್ನ ತಂಗಿ
ನೋಡಿದ್ದು ಬೇಡುವಾಕಿ
ಹಿಡುದು ಕೊಡುವಂತ ಬೊರಂಗಿ
ಜಾತ್ರಿಗೆ ಬಿಟ್ಟು ಹೊಂಟ್ರ ಸಿಟ್ಟಾಗ್ಯಾಕಿ
ಎನಾರ ತರ್ಲಿ ತಂದು ನೋಡನಾಕಿ
ನಿನಿಗ ಇಷ್ಟ ಆಗೋ ವಸ್ತು ತಂದ್ರೆ
ಖುಷಿಯಿಂದ ಕುಣಿದಾಡೋಕಿ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗವ್ವ ||
ನ್ಯೂಲ ಹುಣ್ಣಿಮೆಗೆ ಹಾಲ ಕೊಡದಂಗ
ಅಕ್ಕ- ತಂಗ್ಯಾರ ಮನಸಿಗಿ
ಒಹೋ ರಾಕಿ ಕಟ್ಟಕೊಂಡ ತಮ್ಮರ ಕೈಗಿ
ಆರುತಿ ಬೆಳಗೋಣ ತಮ್ಮರಿಗಿ
ಸಿಂಗಾರ ಮಾಡಿ ಮನೆಗೆ
ಬಂಡಾರ ಹಚ್ಚಿ ಹಣಿಗಿ
ಕುಂಕುಮ ಎಳಿತಾರೆ ಚೆಂದಾಗಿ
ರಾಕಿ ಕಟ್ಟೋತ್ತಾರ ಬಲಗೈಗಿ
ಸಿಹಿ ಮಾಡುತ್ತಾರ ಬಾಯಿಗಿ
ತುಪ್ಪದ ಆರುತಿ ಬೆಳಗಾತಾರೊ
ಅಣ್ಣತಮ್ಮಂದಿರು ಚೆನ್ನಾಗಿರ್ಲಿ ಅನ್ನುತಾರೊ
ಅಕ್ಕ- ತಂಗ್ಯಾರ ಕೇಳಿದ್ನಾ
ಅಣ್ಣ-ತಮ್ಮರು ಕೊಡುಸುತಾರೋ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗವ್ವ ||
ಅಕ್ಕ- ತಂಗ್ಯಾರ ಅಣ್ಣ-ತಮ್ಮರ
ಹಬ್ಬ ರಕ್ಷಾಬಂಧನ
ಅಕ್ಕ- ತಂಗಿ ಇಲ್ಲದವರು
ಕಣ್ಣೀರು ಹಾಕುವಂತ ದಿನ
ಅಕ್ಕ ಪಕ್ಕದ ಅಕ್ಕ- ತಂಗ್ಯಾರು
ರಾಕಿ ಕಟ್ಟಾರೀ ಅಂದು ಅಣ್ಣ
ಕೈ ಮುಗಿದು ಕೇಳ್ಕೋತಿನಿ
ನಿಮ್ಮ ಪ್ರೀತಿ ಸಾಯೋತನ
ರಾಕಿ ಕಟ್ಟೋ ಅಕ್ಕ- ತಂಗ್ಯಾರನ
ಕಣ್ಣಲ್ಲಿ ಕಣ್ಣ ಇಟ್ಟೂ ನೋಡ್ಕೊರನ್ನ
ಎಲ್ಲರಿಗೂ ಸಿಗೊದಿಲ್ಲ ಅಕ್ಕ-ತಂಗ್ಯಾರು
ಸಿಕ್ಕವರೇ ಪುಣ್ಯವಂತರ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗಿ
ನನ್ನ ಮುದ್ದಿನ ತಂಗವ್ವ ||
---------------------------------
To Listen On Your Favourite Music Streaming Platform
♪ Insta Reels : / 384065154580945
♪ Youtube Shorts : • Thangi Ninna Tuntaata Nanaga Ishta
♪ Youtube Music : • Thangi Ninna Tuntaata Nanaga Ishta
♪ Spotify : https://open.spotify.com/track/4yosHF...
♪ Jiosaavn : https://www.jiosaavn.com/song/thangi-...
♪ Ganna : https://gaana.com/song/thangi-ninna-t...
♪ Amazon Prime Music : https://music.amazon.in/tracks/B0F5QP...
♪ Apple Music : / thangi-ninna-tuntaata-nanaga-ishta
---------------------------------
Enjoy & stay connected with us!
👉 Subscribe to aanandaaudio: / aanandaaudio
👉 Follow us on X: / aanandaaudio
👉 Like us on Facebook: / aanandaaudio
👉 Follow us on Instagram: / aanandaaudio
👉 Join our WhatsApp broadcast channel : https://whatsapp.com/channel/0029VaEe...
---------------------------------
VISIT OUR OTHER OFFICIAL CHANNELS:-
Anand Audio Main Channel : / @anandaudio
Anand Audio Shorts : / @anandaudioshorts
Anand Audio Kannada : / @anandaudiokannada2
Anand Audio Kannada Lyrical Songs : / @anandaudiokannadalyricalsongs
Anand Audio Kannada Video Songs : / @anandaudiokannadavideosongs
Anand Audio Comedy : / @anandaudiocomedy
Anand Audio Digital Songs : / @anandaudiodigitalsongs
Anand Audio Devotional : / @anandaudiodevotional
Anand Audio DJ Remix : / @anandaudiodjremix
Anand Audio BGM World : / @anandaudiobgmworld
Anand Audio Entertainment : / @anandaudioentertainment
Anand Audio Naadu Nudi : / @anandaudionaadunudikannada
Anand Audio Uttara Karnataka Jawari Folk Songs : / @aavjawarifolk
Anand Audio Karaoke : / @anandaudiokaraoke
Anand Audio Tulu : / @anandaudiotulu
Anand Audio Social Media Status : / @anandaudiosocialmediastatus
Anand Audio Movie Stories : / @anandaudiomoviestories
Anand Audio Short Films : / @anandaudioshortfilms
Anand Audio Talent Hunt : / @anandaudiotalenthunt