Перейти к содержимому

ದಿನಗೂಲಿ, ಆಟೋ ಚಾಲಕರಿಗೂ ಸಿಗುತ್ತೆ ವಿಮೆ! Post Officeನ ಮನಿ ಬ್ಯಾಕ್ ಸ್ಕೀಮ್! Dr Shantala Bhat | PLI & RPLI‌

Vijay Karnataka | ವಿಜಯ ಕರ್ನಾಟಕ

0:00 / 0:00

ದಿನಗೂಲಿ, ಆಟೋ ಚಾಲಕರಿಗೂ ಸಿಗುತ್ತೆ ವಿಮೆ! Post Officeನ ಮನಿ ಬ್ಯಾಕ್ ಸ್ಕೀಮ್! Dr Shantala Bhat | PLI & RPLI‌

30 286 просмотров · 7 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
30 286 просмотров · 7 часов назад
ದಿನಗೂಲಿ, ಆಟೋ ಚಾಲಕರಿಗೂ ಸಿಗುತ್ತೆ ವಿಮೆ! Post Officeನ ಮನಿ ಬ್ಯಾಕ್ ಸ್ಕೀಮ್! Dr Shantala Bhat | PLI & RPLI‌ | Insurance Available for Daily Wage Earners and Auto Drivers Too! Post Office Money Back Scheme! Dr Shantala Bhat | PLI & RPLI | Vijay Karnataka ದುಡ್ಡನ್ನು ಗಳಿಸುವುದು ಮಾತ್ರವಲ್ಲ, ಅದನ್ನು ಉಳಿಸಿ ಬೆಳೆಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯ. ಕುಟುಂಬದ ಆರ್ಥಿಕ ಭದ್ರತೆಗಾಗಿ ಜೀವ ವಿಮೆ ಮಾಡಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ನೀಡುತ್ತಿರುವ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಅತ್ಯುತ್ತಮ ಆಯ್ಕೆಯಾಗಿವೆ ಎಂದು ಕರ್ನಾಟಕ ರಾಜ್ಯ ಅಂಚೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಎಂ ಶಾಂತಲಾ ಭಟ್ ತಿಳಿಸಿದ್ದಾರೆ. ವಿಜಯ ಕರ್ನಾಟಕ ಡಿಜಿಟಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಅಂಚೆ ವಿಮೆಯಲ್ಲಿ ಪ್ರೀಮಿಯಂ ಅತ್ಯಂತ ಕಡಿಮೆ ಹಾಗೂ ಬೋನಸ್ ದರ ಹೆಚ್ಚಿರುತ್ತದೆ. ಜೊತೆಗೆ ಇದು 100% ಸರ್ಕಾರದ ಗ್ಯಾರಂಟಿ ಹೊಂದಿದೆ ಎಂದರು. ಆರಂಭದಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಪಿಎಲ್‌ಐ, ಇಂದು ವೈದ್ಯರು, ವಕೀಲರು ಸೇರಿದಂತೆ ಎಲ್ಲಾ ಪದವೀಧರರಿಗೆ ಲಭ್ಯವಿದೆ. ಹಾಗೆಯೇ ಗ್ರಾಮೀಣ ಭಾಗದ ಆಟೋ ಚಾಲಕರು, ದಿನಗೂಲಿ ಕಾರ್ಮಿಕರಿಗಾಗಿ ಆರ್‌ಪಿಎಲ್‌ಐ ಜಾರಿಯಲ್ಲಿದೆ. ದಂಪತಿಗಳಿಗಾಗಿ ಯುಗಳ ಸುರಕ್ಷಾ, ಮಕ್ಕಳಿಗಾಗಿ ಬಾಲ ಜೀವನ್ ವಿಮೆ, ಹಣ ವಾಪಸ್ ಬರುವ ಸುಮಂಗಲ್ ಮುಂತಾದ ವಿವಿಧ ಪಾಲಿಸಿಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಂಡಿದ್ದು, PhonePe, GPay, UPI ಹಾಗೂ IPPB ಮೂಲಕ ಮನೆಯಲ್ಲೇ ಕುಳಿತು ಪ್ರೀಮಿಯಂ ಪಾವತಿಸಬಹುದಾಗಿದೆ. ಡೆತ್ ಕ್ಲೇಮ್ ಪ್ರಕ್ರಿಯೆಯನ್ನು ಸಹ ಆನ್‌ಲೈನ್ ಮುಖಾಂತರ ಸರಳಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. How can daily wage workers, auto drivers, and professionals secure 100% government-guaranteed life insurance with low premiums and high bonuses through India Post? Uncovering exclusive financial interviews on Vijaya Karnataka Web! ಅಂಚೆ ಇಲಾಖೆಯ ಜೀವ ವಿಮೆ ಬಗ್ಗೆ ನಿಮಗೆಷ್ಟಿ ಗೊತ್ತು? ಕಡಿಮೆ ಪ್ರೀಮಿಯಂ, ಅತ್ಯಧಿಕ ಬೋನಸ್, 100% ಸರ್ಕಾರಿ ಗ್ಯಾರಂಟಿ! ಇಲ್ಲಿದೆ ಸಂಪೂರ್ಣ ಮಾಹಿತಿ! | How Much Do You Know About Postal Life Insurance? Low Premium, Highest Bonus, 100% Government Guarantee! Here Is Complete Information! | #PostalLifeInsurance #DrShantalaBhat #vijaykarnataka #IndiaPost #PLIandRPLI #PersonalFinance #LifeInsurance #GovernmentScheme #FinancialSecurity 00:00 ಸಂದರ್ಶನದ ಪರಿಚಯ 02:20 PLI ಮತ್ತು RPLI ಯೋಜನೆಗಳ ವಿವರ ಹಾಗೂ ವ್ಯತ್ಯಾಸ 05:20 ಖಾಸಗಿ ವಿಮೆಗಳಿಗಿಂತ ಅಂಚೆ ವಿಮೆ ಏಕೆ ಉತ್ತಮ ಮತ್ತು ಭಿನ್ನ? 07:01 ಅಂಚೆ ವಿಮೆ ಪಡೆಯುವ ಸರಳ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳು 08:52 ಆನ್‌ಲೈನ್ ಮೂಲಕ ಪಾಲಿಸಿ ಪಡೆಯುವುದು ಹೇಗೆ? 12:06 ಹೋಲ್ ಲೈಫ್ ಇನ್ಶೂರೆನ್ಸ್ (ಸುರಕ್ಷಾ) ಯೋಜನೆಯ ವಿವರ 14:02 ಸುವಿಧ, ಸಂತೋಷ್ ಮತ್ತು ಸುಮಂಗಲ್ ಪಾಲಿಸಿಗಳ ವಿವರಣೆ 16:08 ಗ್ರಾಮಪ್ರಿಯ ಯೋಜನೆ ಮತ್ತು ಮನಿ ಬ್ಯಾಕ್ ಆಪ್ಷನ್ 19:35 ದಂಪತಿಗಳಿಗಾಗಿ ಯುಗಳ ಸುರಕ್ಷಾ ಪಾಲಿಸಿ ಹೇಗೆ ಕೆಲಸ ಮಾಡುತ್ತದೆ? 21:12 ಪ್ರೀಮಿಯಂ ಕಟ್ಟಲು ತಡವಾದರೆ ಅಥವಾ ಲ್ಯಾಪ್ಸ್ ಆದರೆ ಏನು ಮಾಡಬೇಕು? 23:39 ಡೆತ್ ಕ್ಲೇಮ್ ಮತ್ತು ಮೆಚುರಿಟಿ ಕ್ಲೇಮ್ ಮಾಡುವ ವಿಧಾನ 26:38 UPI, GPay, PhonePe ಮೂಲಕ ಆನ್‌ಲೈನ್ ಪ್ರೀಮಿಯಂ ಪಾವತಿ 31:08 ಪ್ರತಿಯೊಬ್ಬರಿಗೂ ಲೈಫ್ ಇನ್ಶೂರೆನ್ಸ್ ಏಕೆ ಕಡ್ಡಾಯ? 33:11 ಮಕ್ಕಳಿಗಾಗಿ ಬಾಲ ಜೀವನ್ ವಿಮಾ ಯೋಜನೆ 37:04 ಜನ್-ಜಿ (Gen-Z) ತಲೆಮಾರಿಗೆ ಪೋಸ್ಟಲ್ ಇಲಾಖೆಯ ಹೊಸ ಡಿಜಿಟಲ್ ಸೌಲಭ್ಯಗಳು 42:16 ಸಂದರ್ಶನ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share