ಯಾರಿಗೆ ಪ್ರೋಸ್ಟೇಟ್ ವೃದ್ಧಿ ಅಪಾಯ ಹೆಚ್ಚು? | Prostate Enlargement in Kannada | BPH | Dr Range Gowda B C
Swasthya Plus Kannada
0:00 / 0:00
ಯಾರಿಗೆ ಪ್ರೋಸ್ಟೇಟ್ ವೃದ್ಧಿ ಅಪಾಯ ಹೆಚ್ಚು? | Prostate Enlargement in Kannada | BPH | Dr Range Gowda B C
19 494 просмотра · 9 месяцев назад
Swasthya Plus Kannada
19,2 тыс. подписчиков
19 494 просмотра · 9 месяцев назад
ಪ್ರೋಸ್ಟೇಟ್ ಗ್ರಂಥಿಯ ಗಾತ್ರ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸ್ಥಿತಿ. ಇದು ವಯಸ್ಸಾದ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೂತ್ರನಾಳವನ್ನು ಒತ್ತುವುದರಿಂದ ಮೂತ್ರವನ್ನು ತಡೆಹಿಡಿಯುವುದು, ಮೂತ್ರವಿಸರ್ಜನೆಗೆ ಕಷ್ಟವಾಗುವುದು, ರಾತ್ರಿ ಹೆಚ್ಚು ಬಾರಿ ಮೂತ್ರವಿಸರ್ಜನೆಗೆ ಎದ್ದೇಳುವುದು ಮುಂತಾದ ಲಕ್ಷಣಗಳು ಕಾಣಿಸಬಹುದು. ಮೂತ್ರಶಾಸ್ತ್ರಜ್ಞರಾದ ಡಾ. ರಂಗೇ ಗೌಡ ಬಿ.ಸಿ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ.
ಈ ವೀಡಿಯೊದಲ್ಲಿ,
ಪ್ರೋಸ್ಟೇಟ್ ಸಮಸ್ಯೆಗಳು ಏನು? (0:00)
ಪ್ರೋಸ್ಟೇಟ್ ವೃದ್ಧಿಯ ಲಕ್ಷಣಗಳು ಯಾವುವು? (1:20)
ಯಾರಿಗೆ ಪ್ರೋಸ್ಟೇಟ್ ವೃದ್ಧಿ ಅಪಾಯ ಹೆಚ್ಚು? (2:47)
ಅದು ಏಕೆ ಸಂಭವಿಸುತ್ತದೆ? (3:24)
ಪ್ರೋಸ್ಟೇಟ್ ಸಮಸ್ಯೆಗಳು ಚಿಕಿತ್ಸೆ ಪಡೆಯದಿದ್ದರೆ ಏನು ಆಗುತ್ತದೆ? (4:24)
ಪ್ರೋಸ್ಟೇಟ್ ಸಮಸ್ಯೆಗಳ ಪರೀಕ್ಷೆ ಮತ್ತು ಚಿಕಿತ್ಸೆ ಯಾವುವು? (6:24)
ಪ್ರೋಸ್ಟೇಟ್ ಚಿಕಿತ್ಸೆಯ ನಂತರ ಯಾವ ಜಾಗ್ರತೆಗಳನ್ನು ತೆಗೆದುಕೊಳ್ಳಬೇಕು? (6:24)
Benign Prostatic Hyperplasia (BPH), also known as Prostate Enlargement, is characterized by the non-cancerous growth of the prostate gland, which surrounds the urethra. Prostate Enlargement is a medical condition that affects men, especially as they get older. What is the treatment for Prostate Enlargement? Let's learn more from Dr Range Gowda B C, a Urologist.
In this Video,
What are Prostate problems? in Kannada
Symptoms of Prostate Enlargement, in Kannada
Who is at risk of developing Prostate Enlargement, in Kannada
What causes Prostate Enlargement? in Kannada
Complications of Prostate Enlargement, in Kannada
Treatment of Prostate Enlargement, in Kannada
What precautions should be taken after Prostate Enlargement treatment? in Kannada
#ProstateEnlargement #KannadaHealthTips
Subscribe Now & Live a Healthy Life!
Swasthya Plus Network does not provide medical advice. Content on Swasthya Plus Network is for informational purposes only, and is not a substitute for the professional judgment of a doctor/health professional. Always seek the advice of a qualified health professional for your health concerns.
For requesting contact details of doctors - please message Swasthya Plus on Facebook: / swasthyapluskannada
For feedback and business inquiries/ organise a doctor interview, contact Swasthya Plus Kannada at hello@swasthyaplus.com
Swasthya Plus Kannada is an emerging destination serving you with Health Tips in Kannada on health, hygiene, nutrition, lifestyle, and more!