Перейти к содержимому

ಕಾಂಟ್ರಾಕ್ಟ್ ಮದುವೆ ಭಾಗ 1| emotional story|ಪ್ರೇಮ ಕಥೆ

Pooja Self Love | ಮನಸ್ಸಿನ ಮಾತು

0:00 / 0:00

ಕಾಂಟ್ರಾಕ್ಟ್ ಮದುವೆ ಭಾಗ 1| emotional story|ಪ್ರೇಮ ಕಥೆ

653 просмотра · 13 дней назад
Pooja Self Love | ಮನಸ್ಸಿನ ಮಾತು
30 подписчиков
653 просмотра · 13 дней назад
ಕಾಂಟ್ರಾಕ್ಟ್ ಮದುವೆ - ಭಾಗ 1 | Contract Marriage Kannada Love Story ಒಂದು ಕನಸಿನಿಂದ ಎಚ್ಚರಗೊಂಡ ಸಾನ್ವಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಒಬ್ಬ ಕೋಟ್ಯಧಿಪತಿ ರಾಜಕುಮಾರನಂತೆ ಎಂಟ್ರಿ ಕೊಡ್ತಾನೆ. ಬಿಳಿ ರೋಲ್ಸ್ ರಾಯ್ಸ್ ನಲ್ಲಿ ಬಂದು ನೇರವಾಗಿ Let's Get Married ಅಂತಾನೆ! ಆರುಷ್ ಗಾಗಿ ಕಾಯುತ್ತಿದ್ದ ಸಾನ್ವಿಗೆ ಈ ಅನಿರೀಕ್ಷಿತ ಆಫರ್ ನಿಂದ ಶಾಕ್ ಆಗುತ್ತೆ. ಈ 50 ಲಕ್ಷದ ಕಾಂಟ್ರಾಕ್ಟ್ ಮದುವೆಯ ಹಿಂದಿನ ಸತ್ಯ ಏನು? ಸಾನ್ವಿ ಏನು ಮಾಡ್ತಾಳೆ? ಮುಂದಿನ ಭಾಗಕ್ಕಾಗಿ ನಮ್ಮ ಚಾನೆಲ್ Subscribe ಮಾಡಿ. ಪ್ಲೀಸ್ ವಿಡಿಯೋ ಗೆ 👍ಲೈಕ್ ಮಾಡಿ, ಕಥೆ ಹೇಗಿದೆ ಅಂತ ಕಾಮೆಂಟ್ ಮಾಡಿ ✉️. ಸೂಚನೆ: ಕಥೆಯಲ್ಲಿ ಹೆಸರನ್ನು ಬದಲಾಯಿಸಿದ್ದೇನೆ. ಸನ್ನಿಧಿ -ಸಾನ್ವಿ ಆದಿತ್ಯ- ಆರುಷ್ ಸಿದ್ಧಾರ್ಥ್ - ಆರ್ಯ #contractmarriage #kannadastory #lovestory #contractmaduve #kannadakathagalu