DHARMASTHALA SIT REPORT..! 16 ವರ್ಷಗಳ ದಾಖಲೆ ಪರಿಶೀಲನೆಯಲ್ಲಿ ಬಿಗ್ ವ್ಯತ್ಯಾಸ|ಪ್ರಜಾ ಪ್ರಗತಿ | Praja Pragathi
Praja Pragathi
0:00 / 0:00
DHARMASTHALA SIT REPORT..! 16 ವರ್ಷಗಳ ದಾಖಲೆ ಪರಿಶೀಲನೆಯಲ್ಲಿ ಬಿಗ್ ವ್ಯತ್ಯಾಸ|ಪ್ರಜಾ ಪ್ರಗತಿ | Praja Pragathi
15 197 просмотров · 1 день назад
Praja Pragathi
8,4 тыс. подписчиков
15 197 просмотров · 1 день назад
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ..!
ಧರ್ಮಸ್ಥಳದ ಅಸ್ವಾಭಾವಿಕ ಸಾವುಗಳಾದ UDR ಪ್ರಕರಣಗಳ ದಾಖಲೆಗಳನ್ನು ಪರಿಶೀಲಿಸಿರುವ SIT ವರದಿಯಲ್ಲಿ 1998ರಿಂದ 2014ರವರೆಗಿನ 16 ವರ್ಷಗಳ ಅವಧಿಯಲ್ಲಿ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ ಎಂದು ವರದಿಯಾಗಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಇತರ ಮೂಲಗಳಿಂದ ಸಂಗ್ರಹಿಸಿದ ದಾಖಲೆಗಳಲ್ಲಿ 1,510 ಮೃತದೇಹಗಳನ್ನು ದಫನ ಮಾಡಿರುವ ಮಾಹಿತಿ ಇದ್ದರೆ, ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ 1,480 UDR ಪ್ರಕರಣಗಳು ದಾಖಲಾಗಿವೆ ಎಂದು SIT ಪರಿಶೀಲನೆಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ 30 ಪ್ರಕರಣಗಳ ವ್ಯತ್ಯಾಸ ಏಕೆ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಬಂದಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿದ್ದು, SIT ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವಂತೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು, ಪೊಲೀಸ್ ರಿಜಿಸ್ಟರ್‌ಗಳು, ಪಂಚಾಯತ್ ದಾಖಲೆಗಳು ಮತ್ತು ವೈದ್ಯಕೀಯ ವರದಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಸೂಚಿಸಿದೆ.
ಹಾಗಾದರೆ 30 UDR ಪ್ರಕರಣಗಳ ದಾಖಲೆಗಳಲ್ಲಿನ ವ್ಯತ್ಯಾಸಕ್ಕೆ ಕಾರಣವೇನು?
SIT ವರದಿಯಲ್ಲಿ ಇನ್ನೇನು ಅಂಶಗಳಿವೆ?
ಮಹಿಳಾ ಆಯೋಗ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಏನಿದೆ?
ಮುಂದೆ ತನಿಖೆಯ ವ್ಯಾಪ್ತಿ ವಿಸ್ತರಣೆಯಾಗುತ್ತಾ?
ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಈ ವಿಶೇಷ ವರದಿಯಲ್ಲಿ.
⚠️ ಗಮನಿಸಿ: ದಾಖಲೆಗಳಲ್ಲಿನ ವ್ಯತ್ಯಾಸವು ತನಿಖೆಗೆ ಸಂಬಂಧಿಸಿದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಇದನ್ನು 30 ಅಪರಾಧಗಳು ಅಥವಾ 30 ಅಕ್ರಮ ಸಾವುಗಳು ಎಂದು ಅಂತಿಮವಾಗಿ ಪರಿಗಣಿಸುವ ಮೊದಲು ಸಂಬಂಧಿತ ದಾಖಲೆಗಳು ಮತ್ತು ತನಿಖೆಯ ಫಲಿತಾಂಶವನ್ನು ಪರಿಶೀಲಿಸಬೇಕಿದೆ.
🎙️ ANCHOR: ASHWATH
🎬 EDITOR BY: AMITH NAGRAJ
#Dharmasthala #DharmasthalaCase #BurudeCase #DharmasthalaBurude #SITReport #SITInvestigation #UDRCase #DharmasthalaNews #SoujanyaCase #KarnatakaNews #KannadaNews #DakshinaKannada #BreakingNews #CrimeNews #PrajaPragathi
ಪ್ರಜಾ ಪ್ರಗತಿ – ಧ್ವನಿ ರಹಿತರ ದನಿ
“Voice of the Voiceless” | “ಧ್ವನಿ ರಹಿತರ ದನಿ”
ಪ್ರಜಾ ಪ್ರಗತಿಗೆ ಸ್ವಾಗತ!
ಜನರ ಸಮಸ್ಯೆಗಳು, ಜನರ ಹಕ್ಕುಗಳು ಮತ್ತು ಸಮಾಜದ ನೈಜ ವಿಚಾರಗಳನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಸುದ್ದಿಯನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಧ್ವನಿಯಿಲ್ಲದವರ ಧ್ವನಿಯಾಗಿ, ಜನರ ಪರವಾಗಿ ಪ್ರಶ್ನಿಸುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ.
ಕರ್ನಾಟಕ, ತುಮಕೂರು ಸೇರಿದಂತೆ ರಾಜ್ಯದ ಸ್ಥಳೀಯ, ರಾಜಕೀಯ, ಸಾಮಾಜಿಕ, ಸಾರ್ವಜನಿಕ, ಅಪರಾಧ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಹಾಗೂ ಜನಪರ ಸುದ್ದಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ನಿಮ್ಮ ಮುಂದೆ ತರುತ್ತೇವೆ.
================================================================
Praja Pragathi – " ಧ್ವನಿ ರಹಿತರ ದನಿ | Voice of the Voiceless "
Welcome to Praja Pragathi, your trusted source for authentic, timely, and people-centric news.
We believe journalism is not just about reporting events—it is about giving a voice to the voiceless, questioning injustice, highlighting public issues, and bringing truth to the people.
-------------------------------------------------------------------------------------------------------------------------
👉 SUBSCRIBE NOW ► / @prajapragathi_digital
👉 FOLLOW US ON FACEBOOK ► https://www.facebook.com/profile.php?...
👉 FOLLOW US ON X ► x.com/prajapragathi
👉 FOLLOW US ON INSTAGRAM ► / prajapragathi1979
👉 FOLLOW US ON Website ► prajapragathi.com
👉 READ MORE ► https:
👉 WHATSAPP CHANNEL ►
-----------------------------------------------------------------------------------------------------------------------
👉 praja pragathi digital official delivers fast,accurate,and reliable news updates from Karnataka and across India.
🔔 Turn on the bell icon so you never miss important news
👍 Like,comment,and share to support independent journalism
---------------------------------------------
📢 To Advertise with praja pragathi_digital
📺 TV | Digital | Social Media
📞 Contact : 9731779255