ಮಣ್ಣಿನ ಇಟ್ಟಿಗೆಯಲ್ಲಿ (ಇಂಟರ್ಲಾಕಿಂಗ್) ಮನೆ ಕಟ್ಟಬೇಕು ಎಂಬುವವರು ನೋಡಲೇಬೇಕಾದ ವಿಡಿಯೋ.
ಕೃಷಿ ವಿಜಯ Krushi Vijaya и Vijaya Madhyama ವಿಜಯ ಮಾಧ್ಯಮ
0:00 / 0:00
ಮಣ್ಣಿನ ಇಟ್ಟಿಗೆಯಲ್ಲಿ (ಇಂಟರ್ಲಾಕಿಂಗ್) ಮನೆ ಕಟ್ಟಬೇಕು ಎಂಬುವವರು ನೋಡಲೇಬೇಕಾದ ವಿಡಿಯೋ.
9 477 просмотров · 1 месяц назад
ಕೃಷಿ ವಿಜಯ Krushi Vijaya и Vijaya Madhyama ವಿಜಯ ಮಾಧ್ಯಮ
9 477 просмотров · 1 месяц назад
@krushivijaya @VijayaMadhyama
ಇಂಟರ್‌ಲಾಕಿಂಗ್ ಮಡ್ ಬ್ರಿಕ್ಸ್ (Interlocking Mud Bricks) ಎನ್ನುವುದು ಸಾಂಪ್ರದಾಯಿಕ ಇಟ್ಟಿಗೆಗಳಿಗೆ ಹೋಲಿಸಿದರೆ ಅತ್ಯಂತ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸುಂದರವಾದ ಪರಿಸರಸ್ನೇಹಿ ಮನೆಗಳನ್ನು ನಿರ್ಮಿಸಲು ಬಳಸುವ ಆಧುನಿಕ ಮಣ್ಣಿನ ಇಟ್ಟಿಗೆಗಳಾಗಿವೆ. ಈ ಇಟ್ಟಿಗೆಗಳು ಮಣ್ಣು, ಸ್ವಲ್ಪ ಪ್ರಮಾಣದ ಸಿಮೆಂಟ್ ಮತ್ತು ನೀರನ್ನು ಬಳಸಿ ಹೈಡ್ರಾಲಿಕ್ ಯಂತ್ರಗಳ ಮೂಲಕ ಹೆಚ್ಚಿನ ಒತ್ತಡದಲ್ಲಿ ತಯಾರಿಸಲ್ಪಡುತ್ತವೆ, ಇದರಿಂದ ಮನೆ ಕಟ್ಟುವುದು ಉತ್ತಮವೇ?, ಎಷ್ಟು ಉಳಿತಾಯವಾಗುತ್ತದೇ? ಬಾಳಿಕೆ ಬರುತ್ತದೇಯೇ? ಬಣ್ಣ ಬಳಿಯ ಬೇಕೆ? ಎಂಬ ಹಲವು ಪ್ರಶ್ನೇಗಳಿಗೆ ಈ ವಿಡಿಯೋದಲ್ಲಿ ಉತ್ತರ ದೊರೆಯಲ್ಲಿದೆ, ಇದು promotion ವಿಡಿಯೋ ಅಲ್ಲ ಮಾಹಿತಿಗಾಗಿ ಮಾಡಿರುವುದು.
ವೆಂಕಟೇಶ್ವರ ಬ್ರಿಕ್ಸ್ - ಪ್ರೋ ವೆಂಕಟೇಶ್ , ಚಿಕ್ಕೋನಹಳ್ಳಿ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾಲ್ಲೂಕು ಮಂಡ್ಯ, ಮೊಬೈಲ್ ಸಂಖ್ಯೆ- 9740320373
#interlockingblocks #interlockingbricks #interlocking #mudhouse #mudhouselife #home #dreamhome #trendingvideo #mudbrick #bricks #blocks #construction #kannada #krushivijaya #vijayamadhyama
ಹೆಚ್ಚಿನ ಮಾಹಿತಿಗಾಗಿ/ ಸಂದರ್ಶನ ನೀಡಲು ಸಂಪರ್ಕಿಸಿ -9036197257.
Email- krushivishwa0724@gmail.com