ಯಶ್ ಮಾತಿಗೆ ಶಿಳ್ಳೆ ಚಪ್ಪಾಳೆಯ ಸುರಿಮಳೆ | Ramayana Part 1| Rocking Star Yash | Yash Powerfull Speech
Quiz For Kannadiga Quiz Kannadiga
0:00 / 0:00
ಯಶ್ ಮಾತಿಗೆ ಶಿಳ್ಳೆ ಚಪ್ಪಾಳೆಯ ಸುರಿಮಳೆ | Ramayana Part 1| Rocking Star Yash | Yash Powerfull Speech
5 018 просмотров · 15 часов назад
Quiz For Kannadiga Quiz Kannadiga
69,5 тыс. подписчиков
5 018 просмотров · 15 часов назад
#rockingstar #rockingstaryashfans #ramayanamovie #ramayana #RamayanaTrailer #RamayanaTrailerLaunch #RanbirKapoor #Yash #SunnyDeol #sandalwood #kannadafilmindustry #kannadafilms #kannadafilmfans #kicchasudeep #radhikapandit
#Yash #SaiPallavi #ranbirkapoor #Yash #YashSpeech #YashPowerfulSpeech
ಕನ್ನಡದಲ್ಲೇ ಮಾತನಾಡಿದ ಯಶ್, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರನ್ನು ಹೊಗಳಿದರು. ನಾವು ಚಿಕ್ಕ ವಯಸ್ಸಿನಲ್ಲಿ ರೆಹಮಾನ್ ಅವರ ಹಾಡುಗಳಿಗೆ ಹೆಜ್ಜೆ ಹಾಕಿದ್ದೆ. ಇಂದು ನನ್ನ ಚಿತ್ರಕ್ಕೆ ರೆಹಮಾನ್ ಅವರೇ ಸಂಗೀತ ನಿರ್ದೇಶಿಸಿದ್ದಾರೆ. ಯಾರೇ ಆಗಲಿ ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಯಶ್ ಹೇಳಿದ್ದಾರೆ.
ರಾಮಾಯಾಣ ಚಿತ್ರದ ವೇಳೆ ಕೆಲಸ ಮಾಡುವಾಗ ರೆಹಮಾನ್ ಅವರು ಹೇಳಿದ್ರೂ ನಾನು ಫಸ್ಟ್ ಸ್ಟುಡಿಯೋ ಕಟ್ಟಿದ್ದು ಕನ್ನಡಿಗರು ಕೊಟ್ಟ ದುಡ್ಡಿಂದಲೇ. ನಾನು ಇಲ್ಲಿಗೆ ಪಾರ್ಟ್ ಟೈಂನಲ್ಲಿ ಬಂದು ಕೆಲಸ ಮಾಡುತ್ತಿದ್ದೆ ಆ ದುಡ್ಡಿಂದಲೇ ನಾನು ಸ್ಟುಡಿಯೋ ಕಟ್ಟಿದ್ದು ಅಂತ ಹೇಳಿದರು ಎಂದು ಯಶ್ ಹೇಳಿದ್ದಾರೆ
Speaking in Kannada, Yash praised renowned music director A.R. Rahman. He mentioned that he used to dance to Rahman’s songs when he was young, and today, Rahman has composed the music for his film. Yash emphasized that everyone should dream big.
Yash mentioned that while working on the film *Ramayana*, Rahman told him, "The first studio I ever built was funded by money given by Kannadigas. I used to come here to work part-time, and it was with that money that I built the studio.