“ಜನ ಯಾಕೆ ಇವರನ್ನು ‘ಹೋಳಿಗೆ ಭಟ್ರು’ ಅಂತ ಕರೀತಾರೆ? 😍 | Life story of a baker
Its weekend bro 😎
0:00 / 0:00
“ಜನ ಯಾಕೆ ಇವರನ್ನು ‘ಹೋಳಿಗೆ ಭಟ್ರು’ ಅಂತ ಕರೀತಾರೆ? 😍 | Life story of a baker
680 просмотров · 1 мес. назад
Its weekend bro 😎
18,9 тыс. подписчиков
680 просмотров · 1 мес. назад
‘ಹೋಳಿಗೆ ಭಟ್ರು’ ಅಂತ ಜನ ಪ್ರೀತಿಯಿಂದ ಕರೆಯುವ ಇವರ ವಿಶೇಷತೆ ಏನು? ❤️
ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುವ ಹೋಳಿಗೆ, ಜೊತೆಗೆ ರುಚಿಕರವಾದ ರಾಗಿ ಲಡ್ಡು ಮತ್ತು ಮೆಂತ್ಯ ಲಡ್ಡು ಕೂಡ ತುಂಬಾ ಫೇಮಸ್! 😋🔥
ಹಳೆಯ ಕಾಲದ ರೀತಿಯಲ್ಲಿ, ಕಟ್ಟಿಗೆ ಒಲೆಯಲ್ಲಿ ಹೋಳಿಗೆ ತಯಾರಿಸುವ ಸಂಪೂರ್ಣ ಪ್ರಕ್ರಿಯೆ, ಅಲ್ಲಿನ ಕೆಲಸದ ವಾತಾವರಣ ಮತ್ತು ಈ ರುಚಿಯ ಹಿಂದಿರುವ ಕಥೆಯನ್ನು ಈ ವಿಡಿಯೋದಲ್ಲಿ ನೋಡೋಣ.
ವಿಡಿಯೋ ಇಷ್ಟವಾದರೆ Like 👍 | Share 🔄 | Subscribe ❤️ ಮಾಡಿ.
ನಿಮಗೆ ಹೋಳಿಗೆಯಲ್ಲಿ ಯಾವ flavour ಇಷ್ಟ? ಕಾಮೆಂಟ್ ಮಾಡಿ 👇
#ಹೋಳಿಗೆಭಟ್ರು #ಹೋಳಿಗೆ #ರಾಗಿಲಡ್ಡು #ಮೆಂತ್ಯಲಡ್ಡು #KannadaFood #KarnatakaFood #Holige #Obbattu #FoodVlog #KannadaVlog #Udupi #Karnataka #TraditionalFood #DesiFood #FoodLovers #ItsWeekendBro