Перейти к содержимому

SUDHA SHELTER HOME PART-2 Bengaluru.ಸಾವಿರಾರು ಮೂಕ ಪ್ರಾಣಿಗಳಿಗೆ ಆಶ್ರಯ ತಾಣ. Rescue, Boarding & Adoption.

Positive Vibes Karnataka

0:00 / 0:00

SUDHA SHELTER HOME PART-2 Bengaluru.ಸಾವಿರಾರು ಮೂಕ ಪ್ರಾಣಿಗಳಿಗೆ ಆಶ್ರಯ ತಾಣ. Rescue, Boarding & Adoption.

1 468 просмотров · 3 года назад
Positive Vibes Karnataka
3,92 тыс. подписчиков
1 468 просмотров · 3 года назад
SUDHA SHELTER HOME Part-2 Bengaluru.ಸಾವಿರಾರು ಮೂಕ ಪ್ರಾಣಿಗಳಿಗೆ ಆಶ್ರಯ ತಾಣ. Rescue, Boarding & Adoption. ಸ್ನೇಹಿತರೆ ಈ ವಿಡಿಯೋ ಹಿಂದಿನ ಸಂಚಿಕೆಯ ಮುಂದುವರಿದ ಭಾಗವಾಗಿದ್ದು ಈ ವಿಡಿಯೋನಲ್ಲಿ ನಾವು SUDHA Shelter Home ಗೆ ಭೇಟಿ ಕೊಟ್ಟಿರುವ ಬಗ್ಗೆ ತೋರಿಸಿದ್ದೇನೆ. ಈ ವಿಡಿಯೋದಲ್ಲಿ ನೀವು ಈ ಆಶ್ರಯ ತಾಣದಲ್ಲಿ ಬೆಕ್ಕುಗಳಿಗೆೆಂದೇ ವಿಶೇಷವಾಗಿ ನಿರ್ಮಿಸಲಾಗಿರುವ ಕೊಠಡಿಯನ್ನು ಹಾಗೂ ಇವರ ಮನೆ ಒಳಗೆ ಕೂಡ ಮಕ್ಕಳಂತೆ ನೋಡಿಕೊಳ್ಳಲಾಗುವ ಪ್ರಾಣಿಗಳನ್ನು ಕಾಣಬಹುದು. ಇದರ ಮುಂದುವರಿದ ಭಾಗವನ್ನು ನೀವು ಮುಂದಿನ ವಿಡಿಯೋದಲ್ಲಿ ಕಾಣಬಹುದಾಗಿದೆ ಸ್ನೇಹಿತರೆ. ಪ್ರಾಣಿ ಪ್ರಿಯರಿಗೆ ಈ ವಿಡಿಯೋ ಬಹಳ ಇಂಟರೆಸ್ಟಿಂಗ್ ಆಗಿ ಇದ್ದು ಸಾಕಷ್ಟು ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದು. ಮುಂದಿನ ವಿಡಿಯೋದಲ್ಲಿ ಈ ಆಶ್ರಯ ತಾಣಕ್ಕೆ ಯಾರಾದರೂ ಭೇಟಿ ಕೊಡಬೇಕು ಅಂತ ಇದ್ದರೆ ಇವರ ವಿವರಗಳನ್ನು ಹಾಗೂ ಇವರ ಫೋನ್ ನಂಬರನ್ನು ಕೂಡ ತಿಳಿಸಿಕೊಡುತ್ತೇನೆ. ಹಾಗಾಗಿ ಮುಂದಿನ ಭಾಗವನ್ನು ಮಿಸ್ ಮಾಡದೆ ಚೆಕ್ ಮಾಡಿ. To Contact SUDHA SHELTER HOME : Mobile Number- +91 7760802073/72 Copyright Free Music: Music: Marathon Musician: Sapajou URL:   / marathon-free-copyright-music   Music: Reality Musician: ASHUTOSH This document confirms the download of an audio file pursuant to the Pixabay License as defined in the Pixabay Terms of Service available at https://http://pixabay.com/service/terms/ Licensor's Username: http://pixabay.com/users/orangiromusi... Audio File Title: Instrument 14092021-2 Audio File URL: http://pixabay.com/music/solo-guitar-... Audio File ID: 8365 #positivevibeskarnataka #sudhashelterhomebeangalore #inspirebeforeexpire #realtalk #travelvlogskannada #kannadayoutuberchaithra #chaithrapvk #pvk #thisischaithra_pvk #rescuecats #boardingpets #pets #petsadoption