K!ller Poojari - ಗಂಡನ ಬಿಟ್ಟು ಬಂದ್ಲು | ಕೊಲೆಯಾಗಿ ಡ್ರಮ್ ಸೇರಿದ್ಲು | 2 ವರ್ಷ ಬಳಿಕ ಬ್ಲೂ ಡ್ರಮ್ ರಹಸ್ಯ ಬಯಲು
Mind It Media
0:00 / 0:00
K!ller Poojari - ಗಂಡನ ಬಿಟ್ಟು ಬಂದ್ಲು | ಕೊಲೆಯಾಗಿ ಡ್ರಮ್ ಸೇರಿದ್ಲು | 2 ವರ್ಷ ಬಳಿಕ ಬ್ಲೂ ಡ್ರಮ್ ರಹಸ್ಯ ಬಯಲು
20 778 просмотров · 16 ч назад
Mind It Media
69,8 тыс. подписчиков
20 778 просмотров · 16 ч назад
ಅದೊಂದು ಪೂಜಾರಿಯ ಮನೆ. ಆ ಮನೆಯಲ್ಲಿ ಒಂದು ಬ್ಲೂ ಡ್ರಮ್ ಇತ್ತು. ಸುಮಾರು ಎರಡು ವರ್ಷಗಳಿಂದಲೂ ಆ ಡ್ರಮ್ ಅಲ್ಲೇ ಮೂಲೆಯಲ್ಲಿ ಬಿದ್ದಿತ್ತು. ಆದ್ರೆ, ಅದು ಸಾಮಾನ್ಯ ಡ್ರಮ್ ಅಲ್ಲ, ಅದರಲ್ಲಿ ಒಬ್ಬ ಮಹಿಳೆಯ ಶ*ವ ದ*ಫನ್ ಆಗಿತ್ತು. ಹಾಗಾದ್ರೆ ಅದ್ರಲ್ಲಿದ್ದ ಆ ಮಹಿಳೆ ಯಾರು? ಅವಳನ್ನು ಕೊಂ*ದು ಡ್ರಮ್‌ಗೆ ಹಾಕಿದ ಆ ಅರ್ಚಕ ಯಾರು? ಅಂದಹಾಗೆ, ಕೊ*ಲೆ ಮಾಡಿದ ಮೇಲೆ, ಕೊ*ಲೆಗಾರನಿಗೆ ಶವ ಡಿಸ್ಪೋಸ್ ಮಾಡೋ ಐಡಿಯಾ ಸಿಕ್ಕಿದ್ದೇ ಕ್ರೈಮ್ ಪ್ಯಾಟ್ರೋಲ್ ಎಪಿಸೋಡ್‌ನಿಂದ. ಆ ಪೂಜಾರಿ, ಕ್ರೈಮ್ ಪ್ಯಾಟ್ರೋಲ್‌ನ ಸುಮಾರು 1300 Episode ಗಳನ್ನ ನೋಡಿ, ಸ್ಟಡಿ ಮಾಡಿ, Execute ಮಾಡಿದ್ದ. ಇನ್ನು ಕೊ*ಲೆ ಬಗ್ಗೆ ಮನೆ ಓನರ್‌ಗೆ ವಿಚಾರ ಗೊತ್ತಾದಾಗ ಅವನು ಮಾಡಿದ್ದೇನು? ಪೊಲೀಸರ ತನಿಖೆ ಹೇಗಿತ್ತು? ಅವರಿಗೆ ಸಿಕ್ಕ ಮೂಳೆಗಳು ಹೇಳಿದ ಕಥೆ ಏನು? ಇದೆಲ್ಲದ್ರ ಬಗ್ಗೆ ನಮ್ಮ ಇವತ್ತಿನ ಕ್ರೈಂ ಸ್ಟೋರಿಯಲ್ಲಿ ಹೇಳ್ತೀವಿ.