Перейти к содержимому

ಲಕ್ಷ್ಮೀಪೂಜೆಗೆ 2ಹಾಡು ಸಾಹಿತ್ಯದೊಂದಿಗೆ ಸುಲಭವಾಗಿ ಹಾಡಿ |Bhagyava kodu thaye |Lakshmidevi Arathi song

HARIYA CHARANA ಹರಿಯ ಚರಣ

0:00 / 0:00

ಲಕ್ಷ್ಮೀಪೂಜೆಗೆ 2ಹಾಡು ಸಾಹಿತ್ಯದೊಂದಿಗೆ ಸುಲಭವಾಗಿ ಹಾಡಿ |Bhagyava kodu thaye |Lakshmidevi Arathi song

8 666 просмотров · 4 дн. назад
HARIYA CHARANA ಹರಿಯ ಚರಣ
10,1 тыс. подписчиков
8 666 просмотров · 4 дн. назад
#viralvideo #lakshmipuja #Dasarapadagalu #Arathihadu#bhaktisong #Bhajane #KannadaBhajane    • ಆರತಿ ಎತ್ತುವನೆ 2ಆರತಿ ಹಾಡುಗಳು |Arathi Yettuv...   ಎರಡೂ ಹಾಡುಗಳುಸಾಹಿತ್ಯ ಕೆಳಗೆ ಕೊಟ್ಟಿರುತ್ತೇನೆ ಬೇಕಾದವರು ನೋಡಿಕೊಳ್ಳಬಹುದು. ಈ ಹಾಡುಗಳು ಇಷ್ಟವಾದ್ರೆ ಒಂದು ಲೈಕ್ ಮಾಡಿ ಶೇರ್ ಮಾಡಿ ಪ್ರೋತ್ಸಾಹಿಸಿ. ಹರೇ ಕೃಷ್ಣ 🙏 ಸಾಹಿತ್ಯ :ಭಾಗ್ಯವ ಕೊಡು ತಾಯೆ,ನೀ,ಸೌಭಾಗ್ಯವಕೊಡು ತಾಯೆ ಭಾರ್ಗವಿ ನಿನ್ನಯ ಪದಯುಗಕ್ಕೆರಗುವೆ ಭಾಗ್ಯದ ಲಕ್ಷ್ಮಿ ಸೌಭಾಗ್ಯ ದ ನಿಧಿಯೇ.. ಸುರುಚಿರ ಸುಮಗಾತ್ರೆ ,ದೇವೀ, ಹಿಮಕರ ನಿಭವಕ್ತ್ರೆ ಸುರನರ ಕಿನ್ನರಸುರಮುನಿ ಪೂಜಿತೆ ಕಾಮಿತ ವೀಯುವ ಕರಣಾಕರಿಯೇ… ಜನನಿಯೆ ನಿರತವು ನೀ ಪ್ರೇಮವ ಎನ್ನೊಳು ನೀ ಕನಕದ ವೃಷ್ಟಿಯ ಕರೆಯುತಲನುದಿನ ಮನ್ಮನದಿಷ್ಟವ ಸಿದ್ಧಿಸುವಂದದ… ಅಹಿಪತಿ ಶಯನನಿಗೆ, ಮೋಹದ ಮಹಿಷಿಯು ನೀನಾಗ ಮಹಿಮಾಕರೆ ನೀ ಮಹಿಯೊಳಗನಿಶವು ಇಹಪರ ಸುಖವನನುಭವಿಸುವ ತೆರದ.. ಅಜಭವ ಸುರವಿನುತೆ,ದೇವಿ, ಸುಜನೋವಳಿ ಪ್ರೀತೆ ಗಜವಾಹಿನಿ ವರ ಮದಗಜಗಮನೆಯೆ ವಿಜಯವಿಠಲ ಪ್ರಿಯೆಶ್ರೀ ಗಜಲಕ್ಷ್ಮಿಯೆ🙏 2ಸಾಹಿತ್ಯ :ಆರತಿ ಬೆಳಗಿರೆ ನಾರಿಯರು ಬೇಗ ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ|| ವಿಳ್ಳೆ ಕಾಲುಂಗುರ ಋಲ್ಲುರುಳಿ ಪೈಜಣ ಘಲ್ಲುಘಲ್ಲೆಂದು ಹೆಜ್ಜೆಯನಿಡುತ ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ || ಜರದ ಪೀತಾಂಬರ ನಿರಿಗೆಗಳೆಳೆಯುತ ಝಗಝಗಿಸುತ ತಾ ಹೊಳೆಯುತಲಿ ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ ಬೆಟ್ಟದ ವೆಂಕೋಬನ ಪ್ರಿಯಳಿಗೆ || ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ ಬುಗುಡಿ ಬಾವುಲಿ ಹೊಳೆಯುತಲಿ ಸಡಗರದಿಂದಲಿ ತುಡಿಯ ಕುಂಕುಮ ಹಚ್ಚಿ ಒಡೆಯ ವೆಂಕೋಬನ ಮಡದಿಗೆ|| Arati belagire naariyaru bega | Aadi kolhaapurada mahaalakshmige | Haaduta paaduta jaaneyarellaru | Aadinaaraayanana preeyalige || pa || Pille kaalungura lullu paijhana ruli | Ghallu ghillendhejjeyanidutaa | Ulhaasadimdali naduvigodyaana | Phullanaabhana preeyalige || 1 || Jarada peetaambara nirigegalaleyuta | Jhaga jhagisuta taa holeyutali | Totta kamcukavu itta vankiya tode | Bettad vemkobana madadige || 2 || Chouri raagati gomde heralu bhangaara | Bugudi baavligalu holeyutali | Sadagara dindali kudiya kumkuma hacchi | Odeya venkobana madadige. || 3 ||🙏🙏