Перейти к содержимому

ನಾ ಗಾಡಿ ಡ್ರೈವರ ನೀ ನನ್ನ ಲವರ | Malu Nipanal Janapada Songs | Malu Nipanal | Janapada Songs

SM MUSIC SUNIL

0:00 / 0:00

ನಾ ಗಾಡಿ ಡ್ರೈವರ ನೀ ನನ್ನ ಲವರ | Malu Nipanal Janapada Songs | Malu Nipanal | Janapada Songs

1 599 587 просмотров · 2 года назад
SM MUSIC SUNIL
92,5 тыс. подписчиков
1 599 587 просмотров · 2 года назад
Song : Na Gadi Drivara Ni Nanna Lover Singer : Malu Nipanal Singer Lyricist : Malu Mugalkhod (7676088350) Music: Dj Amsidda Edit : Basu Malu Mugalkhod Label : S M Sunil 7892588038 THANKS YOU WATCHING .....#smmusicsunil #MaluNipanal #MaluNipanalJananapadSong #MaluNipanalJanapadaSongs #UttarKarnatakJanapadSong #MaluMugalkhodLyrics #MaluNipanalSongs #Songs #MaluNipanalLiveSong #UttarKaranatakJanapadSongs #MaluNipanalDjSongs #MaluNipanalNewSong #MaluNipanalTrendingSong # ಚಟಕ್ಕಾಗಿ ಮಾಡಿದೇನ ನನ್ನ ಪ್ರೀತಿ #Chatakagi Madiden Nanna Priti #malunipanaljananapadsong #malunipanaldjsongs #janapad_dj_songs #janapadsong #kannadasongs #MeghaNipanal #meghanipanaljanapadasong #NaGadiDrivaraNiNannaLover ❤️ ಪಲ್ಲವಿ ❤️ ನಾ ಗಾಡಿ ಡ್ರೈವರ ನೀ ನನ್ನ ಲವರ ಊರಾಗ ನಮ್ಮ ಜೋಡಿ ಅತಿ ಸೂಪರ || ಓನ್ಯಾಗ ಬಂದರ ನನ್ನ ಮ್ಯಾಲ ನೆದರ ಮೂಗ ಮೂರದ ನೀ ನಗುವಾಕಿ ನನ್ನ ನೋಡಿರ || ನಿನ್ನ ನೋಡಿರ ಕಳಿತ್ತಿತ ನನ್ನ ಬ್ಯಾಸರ || ಯಾವತ್ತೂ ಬೆಂಬಲ ನೋಡ ನನ್ನ ಗೆಳೆಯರ || ❤️ ಚರಣ ❤️ 1 ❤️ ನೀ ಮ್ಯಾಲ ಗೆಳತಿ ನಂದ ಬಾಳ ಐತಿ ಆಸೆ ಎಂದ ಆಗಿ ಬರತಿ ಹೇಳ ನಮ್ಮ ಮನೆ ಸೊಸೆ ಕ್ಯಮ್ಯಾಲ ಕ್ಯ ಹಾಕಿ ಕೊಟ್ಟಿದಿ ನಂಗ ಬಾಸೆ ಕಡಿತನಕ ನಿನ್ನ ಜೋಡಿ ಇರುವ ಆಸೆ ಈ ಬಡವನ ಮಾತಿಗೆ ನೀ ಸಹಕರಿಸೆ. ಕಣ್ಣ ಮುಚ್ಚಿ ಡ್ರೈವಿಂಗ ಹುಡುಗನ ಪ್ರೀತ್ಸೆ ನಾ ಗಾಡಿ ಡ್ರೈವರ ನೀ ನನ್ನ ಲವರ ಊರಾಗ ನಮ್ಮ ಜೋಡಿ ಅತಿ ಸೂಪರ ❤️ ಚರಣ ❤️ 2 ❤️ ತಪ್ಪದ ಬರಬೇಕ ಗೆಳತಿ ನೀ ನಮ್ಮೂರ ಜಾತ್ರಿಗಿ ಜೋಡ ಜುಮುಕಿ ಕೋಡಸತ್ತನ ನಿನ್ನ ಕಿವಿಗಿ ಚಿಕ್ಕಿ ಬಳಿ ತೊಡಸತ್ತನ ನಿನ್ನ ಕ್ಯಗಿ ಗೆಜ್ಜಿ ಚಾಳ ಹಾಕತ್ತೀನಿ ನಿನ್ನ ಕಾಲಿಗಿ ಕಪ್ಪು ಕಾಡಿಗೆ ಹಚ್ಚುವೆ ನಿನ್ನ ಕಣ್ಣಿಗಿ ಜಾತ್ರಿ ಮಾಡುನು ಇಬ್ಬರು ನಾವು ಜೋಡಾಗಿ ಬಂತ ನಮ್ಮೂರ ಜಾತ್ರಿ ಬರಬೇಕ ಕಾತ್ರಿ ನಿನಗಾಗಿ ಕಾಯಿತಿನಿ ನಾನು ದಾರಿ ❤️ ಚರಣ ❤️ 3 ❤️ ನಿಮ್ಮ ಮನಿತನ ಬರಲಾಕ ನನಗಿಲ್ಲ ಹಕ್ಕ ನಿಮ್ಮ ತಮ್ಮಾಗ ಅಂಜಿ ನೀ ಸಾಯತಿಯಾಕ ಅಂಜಿ ಜನ್ಮ ಇನ್ನ ಗೆಳತಿ ಮಾಡುದ ಸಾಕ ನಿನ್ನ ಕೇಳಾಕ ಬರತನ ನಿಮ್ಮ ಮನಿತನಕ ಇಲ್ಲ ಅಂದರ ತರತನ ಮನಿ ಹೊಕ್ಕ ತಾಕತ್ತ ಇದ್ದಾವ ತರಬಲಿ ನಡಬರಕ ನನ್ನ ಕಡದರ ಕಡಿಲಿ ನನ್ನ ಬಡದರ ಬಡಿಲಿ ನಿನ್ನ ಸಲುವಾಗಿ ಗೆಳತಿ ನನ್ನ ಜೀವಾ ಹೋಗಲಿ ❤️ ಚರಣ ❤️ 4 ❤️ ಮಹಾಲಿಂಗರಾಯನ ಜಾತರಿ ಅತಿ ಜೋರ ವಾಲ್ಮೀಕಿ ಸರ್ಕಾಲ ಮುಂದ ನೀನು ಬಾರ ಯಾವತ್ತೂ ಜೋಡಿ ಇರತ್ತಾರ ನನ್ನ ಗೆಳೆಯರ ಅರಟಾಳ ಊರಾಗ ಅತಿ ಕೇಳ ನಮ್ಮ ದರ್ಬಾರ ಆಗದ ಮಕ್ಕಳು ನಮ್ಮನ ನೋಡಿ ಉರಿತ್ತಾರ ಹೇಳಿ ಕೇಳಿ ಮಾಳು ಅಣ್ಣನ ಹುಡುಗುರ ಕಟ್ಟೆವ ನಾವು ಬ್ಯಾನರ ಹಾಕೇವ ನಾವು ಜೈಕಾರ ಮಾಳು ಅಣ್ಣಾ ಅಂದರ ನಮ್ಮ ಉಸಿರ ❤️ ಚರಣ ❤️ 5 ❤️ ಲಂಗಾದವಣಿ ಉಟ್ಟಕೊಂಡ ನೀ ಬರಬೇಕ ಬಂಡಾರ ಹಚ್ಚತ್ತನ ನಿನ್ನ ಗುಂಡನ ಗಲ್ಲಕ್ಕ ರಾತ್ರಿ ನೋಡಾಕ ಬರಬೇಕ ನೀ ನಾಟಕ ಹೆಂಗಾರ ಮಾಡಿ ನನಗೊಂದ ಮುತ್ತ ಕೋಡಬೇಕ ನಿನ್ನ ಮೆತ್ತನ ಗಲ್ಲಾ ನಾ ಕಡಿಯಬೇಕ ಜಾತರ್ಯಾಗ ಕೇಳ ಗೆಳತಿ ನಿನಗನ ಬೇಕ ನಮ್ಮದು ದೋಸ್ತಿ ದರ್ಬಾರ ಜೀವಕ್ಕ ಜೀವ ಕೋಡತ್ತಾರ ಹೆಗಲ ಮ್ಯಾಲ ಕ್ಯ ಕ್ಯ್ ಹಾಕಿ ನಾವು ತಿರಗವರ ಅಡ್ಡ ಆಗಿ ಬಂದರ ಅಡ್ಡ ಶಿಳತ್ತಾರ ಊರಾಗ ನಮಮ್ದೇ ಹವಾ ಅತಿ ಕೇಳೋ ಜೋರ ನಾವು ಬಂದರ ಮಚಕೊಂಡ ಸರಿಯೋ ದೂರ ಮುಗಳಖೋಡ ಮಾಳು ಅತಿ ನನ್ನ ಹೆಸರ ಜಾನಪದ ಲೋಕವೆ ಅತಿ ನಮ್ಮ ಉಸಿರ ಮಾಳು ಅಣ್ಣನ ಹಾಡಿದ ಹಾಡ ಮೆರದಾವ ಜೋರ ಉತ್ತರ ಕರ್ನಾಟಕ ಹುಲಿ ಎಂದ ಪಡೆದಾರ ಹೆಸರ