Перейти к содержимому

ಸಿದ್ದು ಕುರ್ಚಿ ಕಿತ್ತುಕೊಂಡ DK ಸಾಧಿಸಿದ್ದೇನು? 150 ದಿನದಲ್ಲಿ 8 ಸರಿ, 18 ತಪ್ಪುಗಳ ಬಿಗ್ ರಿಪೋರ್ಟ್! 💥

We6 Digital

0:00 / 0:00

ಸಿದ್ದು ಕುರ್ಚಿ ಕಿತ್ತುಕೊಂಡ DK ಸಾಧಿಸಿದ್ದೇನು? 150 ದಿನದಲ್ಲಿ 8 ಸರಿ, 18 ತಪ್ಪುಗಳ ಬಿಗ್ ರಿಪೋರ್ಟ್! 💥

8 273 просмотра · 2 дн. назад
We6 Digital
5,15 тыс. подписчиков
8 273 просмотра · 2 дн. назад
DK 150 ದಿನಗಳ CM ಆಡಳಿತ: 8 ಸರಿ? 18 ತಪ್ಪು? ಬಂಡೆಯ ಅಸಲಿ ಲೆಕ್ಕಾಚಾರ ಇಲ್ಲಿದೆ! 🔍 #DKShivakumar #Siddaramaiah #KarnatakaPolitics #BasavarajuKahale #WE6Digital #congress #DKShivakumar #Siddaramaiah #KarnatakaPolitics #CongressPolitics #CMChange #DKShivakumarCM #PoliticalAnalysis #KannadaNews #WE6Digital #LionBasavarajuKahale ಕಾಂಗ್ರೆಸ್‌ನಲ್ಲಿ ಅಧಿಕಾರದ ಕಿತ್ತಾಟಕ್ಕೆ ಬ್ರೇಕ್ ಬಿತ್ತಾ? ಡಿಕೆಶಿ ಸಿಎಂ ಆಗಿ 150 ದಿನಗಳಲ್ಲಿ ಸಾಧಿಸಿದ್ದೇನು? ಸಿದ್ದು ಇಳಿಸುವ ಲೆಕ್ಕಾಚಾರದಲ್ಲಿ ಬಂಡೆ ಗೆದ್ದಿದ್ದಾರಾ? 8 ಸರಿ, 18 ತಪ್ಪುಗಳ ಹಿಂದಿನ ರಾಜಕೀಯ ಲೆಕ್ಕಾಚಾರವೇನು? ರಾಜ್ಯದ ರಾಜಕೀಯದ ಒಳಸುಳಿಗಳ ವಿಶ್ಲೇಷಣೆ. Explained by Lion Basavaraju Kahale Timestamps 00:00 – ಮುನ್ನುಡಿ: ಡಿಕೆಶಿ 150 ದಿನಗಳ ಆಡಳಿತ ವಿಶ್ಲೇಷಣೆ 01:10 – ಸಿಎಂ ಬದಲಾವಣೆ ಮತ್ತು ಕಾಂಗ್ರೆಸ್ ಆಂತರಿಕ ಸಮೀಕ್ಷೆಗಳು 02:18 – ಡಿಕೆಶಿ ಸರ್ಕಾರದ 8 ಪ್ರಮುಖ ಸಕಾರಾತ್ಮಕ ಹೆಜ್ಜೆಗಳು 03:41 – ಶಾಸಕರ ಅಸಮಾಧಾನ ಮತ್ತು ಸಂಪುಟ ಬಂಡಾಯ ಶಮನದ ಜಾಣ್ಮೆ 04:14 – ಕರಾವಳಿ ಭಾಗ, ತುಳು ಭಾಷೆ ಮತ್ತು ಕಲ್ಯಾಣ ಕರ್ನಾಟಕದ ನಿರೀಕ್ಷೆಗಳು 05:26 – ಯಶವಂತಪುರ ಮಾರುಕಟ್ಟೆ ಭೇಟಿ ಮತ್ತು ಜನರ ಪ್ರತಿಕ್ರಿಯೆ 06:09 – ಬೆಂಗಳೂರು ರಸ್ತೆ ಅಭಿವೃದ್ಧಿ ಹಾಗೂ ಯುವ ಯೋಜನೆಗಳು 07:27 – 150 ದಿನಗಳಲ್ಲಿ ಎದುರಾದ 18 ಪ್ರಮುಖ ಸವಾಲುಗಳು ಮತ್ತು ವೈಫಲ್ಯಗಳು 08:04 – ಸಂಪುಟ ವಿಸ್ತರಣೆ ಗೊಂದಲ ಮತ್ತು ಹೈಕಮಾಂಡ್ ಮೇಲಾಟ 08:57 – ಬರ ನಿರ್ವಹಣೆ ವಿವಾದ ಮತ್ತು ಶಾಸಕರ ಆಕ್ರೋಶ 10:35 – ಶಕ್ತಿ ಸೌಧದ ವಿವಾದಾತ್ಮಕ ಹೇಳಿಕೆಗಳು ಮತ್ತು ಸ್ಟಿಂಗ್ ಚರ್ಚೆ 12:52 – ಬಿಡದಿ ಪ್ರಕರಣ ಮತ್ತು ವಿಪಕ್ಷಗಳ ಆರೋಪಗಳು 13:43 – ಪಾರ್ಕ್ ಬಿಲ್ ಹಿಂಪಡೆತ ಹಾಗೂ ಗ್ಯಾರಂಟಿ ಪರಿಷ್ಕರಣೆಯ ಗೊಂದಲ 15:18 – ಆರ್ಥಿಕ ಇಲಾಖೆಯ ಗೌಪ್ಯ ಟಿಪ್ಪಣಿ ಸೋರಿಕೆ ವಿವಾದ 16:08 – ದಸರಾ ಉಸ್ತುವಾರಿ ಮತ್ತು ಆಡಳಿತಾತ್ಮಕ ಘರ್ಷಣೆಗಳು 17:40 – ರೈತರ ಪ್ರತಿಭಟನೆ, ಒಳಬಂಡಾಯ ಮತ್ತು ಮುಂಬರುವ ಸವಾಲುಗಳು DK Shivakumar, Siddaramaiah, DK Shivakumar CM, Lion Basavaraju Kahale, Basavaraju Kahale Analysis, Karnataka Politics, Karnataka Congress, DKS 150 Days, Siddaramaiah vs DKS, WE6 Digital, Karnataka Political Analysis, Bengaluru News, DK Shivakumar, D K Shivakumar CM, Siddaramaiah, Karnataka Politics, Karnataka Political News, Congress Internal Politics, Karnataka CM Change, DK Shivakumar 150 Days, Siddaramaiah vs DK Shivakumar, Karnataka Congress, 8 ಸರಿ 18 ತಪ್ಪು, ಕರ್ನಾಟಕ ರಾಜಕೀಯ ವಿಶ್ಲೇಷಣೆ, ಮುಖ್ಯಮಂತ್ರಿ ಬದಲಾವಣೆ, Lion Basavaraju Kahale, WE6 Digital, Kannada Political Analysis, Karnataka Latest News, Congress High Command, DK Shivakumar News, Siddaramaiah News