ಮೊಳಕೆ ಹೆಸರು ಕಾಳು ಪಲ್ಯ ಹೀಗೆ ಮಾಡಿದ್ರೆ ರೊಟ್ಟಿಗೆ ಸೂಪರ್ ಕಾಂಬಿನೇಷನ್ 🥣 | Sprouted Green Gram Palya Recipe
kairuchi by sonuchetan и Nomad Ganesh Poojary
0:00 / 0:00
ಮೊಳಕೆ ಹೆಸರು ಕಾಳು ಪಲ್ಯ ಹೀಗೆ ಮಾಡಿದ್ರೆ ರೊಟ್ಟಿಗೆ ಸೂಪರ್ ಕಾಂಬಿನೇಷನ್ 🥣 | Sprouted Green Gram Palya Recipe
60 просмотров · 1 дн. назад
kairuchi by sonuchetan и Nomad Ganesh Poojary
60 просмотров · 1 дн. назад
ಮೊಳಕೆ ಹೆಸರು ಕಾಳು ಪಲ್ಯ ಹೀಗೆ ಮಾಡಿದ್ರೆ ರೊಟ್ಟಿಗೆ ಸೂಪರ್ ಕಾಂಬಿನೇಷನ್ 🥣 | Sprouted Green Gram Palya Recipe
Kairuchi by sonuchetan ಗೆ ಸುಸ್ವಾಗತ! 🌿
ಇವತ್ತಿನ ವೀಡಿಯೋದಲ್ಲಿ ಅತ್ಯಂತ ಆರೋಗ್ಯಕರ ಮತ್ತು ರುಚಿಕರವಾದ ಮೊಳಕೆ ಹೆಸರು ಕಾಳು ಪಲ್ಯ (Sprouted Hesaru Kalu Palya) ಮಾಡುವುದು ಹೇಗೆ ಎಂದು ಸರಳವಾಗಿ ತೋರಿಸಿಕೊಟ್ಟಿದ್ದೇವೆ. ಇದು ಚಪಾತಿ, ರೊಟ್ಟಿ ಮತ್ತು ಮುದ್ದೆಗೆ ಅತ್ಯುತ್ತಮವಾದ ಕಾಂಬಿನೇಷನ್.
🥣 ಬೇಕಾಗುವ ಪದಾರ್ಥಗಳು (Ingredients):
ಮೊಳಕೆ ಕಟ್ಟಿದ ಹೆಸರು ಕಾಳು (Sprouted Green Gram)
ಈರುಳ್ಳಿ (Onion)
ಸಾಸಿವೆ, ಜೀರಿಗೆ (Mustard & Cumin seeds)
ಕರಿಬೇವು, ಕೊತ್ತಂಬರಿ ಸೊಪ್ಪು (Curry leaves & Coriander)
ತೆಂಗಿನಕಾಯಿ ತುರಿ (Grated Coconut)
ಹಸಿಮೆಣಸಿನಕಾಯಿ / ಖಾರದ ಪುಡಿ (Green Chillies / Red Chilli Powder)
ಅರಿಶಿನ, ಉಪ್ಪು (Turmeric & Salt to taste)
ಎಣ್ಣೆ (Oil)
ನಮ್ಮ ಚಾನಲ್‌ಗೆ Subscribe ಮಾಡಿ ಮತ್ತು Bell Icon ಒತ್ತಲು ಮರೆಯಬೇಡಿ!
hesaru kalu palya, sprouted green gram recipe, molake hesaru kalu palya, kannada recipes, kairuchi by sonuchetan, healthy moong sprouts recipe, karnataka style palya, evening snacks, side dish for chapati, rotti side dish recipe
#hesarukalupalya #sproutedmoong #kannadarecipes #kairuchibysonuchetan #karnatakafood #healthyrecipes #palya #quickrecipes #moongdalpalya #homecooking#kannadarecipes #kairuchibysonuchetan #karnatakafood #healthyrecipes #palya #quickrecipes #moongdalpalya #homecooking #shorts #youtubeshorts