ಸೌಗಂಧಿಕಾ ಪುಷ್ಪ ಪುರಾಣ | Sowgandika puspa purana
ponnajji kathegalu
0:00 / 0:00
ಸೌಗಂಧಿಕಾ ಪುಷ್ಪ ಪುರಾಣ | Sowgandika puspa purana
294 просмотра · 5 дней назад
ponnajji kathegalu
626 подписчиков
294 просмотра · 5 дней назад
ಹನುಮ, ಭೀಮ ಇಬ್ಬರೂ ವಾಯು ಪುತ್ರರು. ಸಹೋದರರು. ಇಬ್ಬರೂ ಅಗಾಧ ದೈವಭಕ್ತರು. ತ್ರೇತಾ ಯುಗದಲ್ಲಿ ಪ್ರಕಟಗೊಳ್ಳುವ ಹನುಮ, ದ್ವಾಪರ ಯುಗದಲ್ಲಿ ತಮ್ಮ ಭೀಮಸೇನನ ಎದುರು ಕಾಣಿಸಿಕೊಂಡು ಆತನಿಗೆ ಆದರ್ಶ ಗುಣಗಳ ಪರಿಚಯ ಮಾಡಿಸುತ್ತಾನೆ. ಎಂಥಹ ಅದ್ಭುತವಲ್ಲವೇ ??... ಪಂಚ ಪಾಂಡವರ ಪತ್ನಿ ದ್ರೌಪದಿಯು ಬಯಸಿದ ಸೌಗಂಧಿಕಾ ಪುಪ್ಪ ತರಲು ಭೀಮಸೇನ ಹೊರಟಾಗ ಸೋದರರು ಭೇಟಿಯಾಗುತ್ತಾರೆ. ಈ ಕೌತುಕ ಕಥೆಯನ್ನು ಪೊನ್ನಜ್ಜಿ ಹೇಳ್ತಾಳೆ, ನಾವು ಕೇಳೋಣ ಬನ್ನಿ .....
#KannadaMythology
#Sougandika pushpa puraana
#KannadaStories
#HinduPuranas
#ಕನ್ನಡಕಥೆಗಳು
#ಆಧ್ಯಾತ್ಮಿಕಕಥೆಗಳು
#MahabharataStoriesInKannada
#ಪೌರಾಣಿಕಕಥೆಗಳು
#WisdomTales
Chanel Name : ponnajji kathegalu @ponnajjikathegalu4557
ನಮ್ಮ ಚಾನಲ್ ನ ಕಥೆಗಳು ಇಷ್ಟವಾದಲ್ಲಿ ಲೈಕ್ ಮಾಡಿ,ಕಾಮಂಟ್ ಮಾಡಿ,ಸಬ್ ಸ್ಕ್ರೈಬ್ ಮಾಡಿ
If you liked please Comment and subscribe our channel
ನಮ್ಮ ಇತರ ವಿಡಿಯೋಗಳಿಗಾಗಿ ಕೆಳಗಿನ ಲಂಕ್ ಕ್ಲಿಕ್ ಮಾಡಿ.
For Other videos please click below link
/ @ponnajjikathegalu4557