Pralhad Joshi Statement: ಭಾರತದ ಪ್ರಧಾನಿ ಅಂಬಾನಿ?ಪ್ರಹ್ಲಾದ್ ಜೋಶಿ ರಿಯಾಕ್ಷನ್
TV5 Kannada
0:00 / 0:00
Pralhad Joshi Statement: ಭಾರತದ ಪ್ರಧಾನಿ ಅಂಬಾನಿ?ಪ್ರಹ್ಲಾದ್ ಜೋಶಿ ರಿಯಾಕ್ಷನ್
4 076 просмотров · 5 часов назад
TV5 Kannada
2,73 млн подписчиков
4 076 просмотров · 5 часов назад
Pralhad Joshi Statement: ಭಾರತದ ಪ್ರಧಾನಿ ಅಂಬಾನಿ?ಪ್ರಹ್ಲಾದ್ ಜೋಶಿ ರಿಯಾಕ್ಷನ್
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಮತದಾರರ ಪಟ್ಟಿ (SIR) ಕುರಿತಾಗಿ ವಿಪಕ್ಷಗಳು ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ ಆದರೆ ಕಾನೂನು ಕೈಗೆತ್ತಿಕೊಳ್ಳುವುದು ಮತ್ತು ದೇಶದ ಕಾನೂನನ್ನು ಮಾನ್ಯ ಮಾಡದಿರುವುದು ಪ್ರತಿಭಟನೆ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
13 ಕೋಟಿ ಮತದಾರರನ್ನು ಮರುಸ್ಥಾಪಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ ಆದರೆ ಅದರಲ್ಲಿ 3.5 ಕೋಟಿ ಜನರು ಮೃತಪಟ್ಟವರು ಹಾಗೂ ಸುಮಾರು 3 ಕೋಟಿ ನಕಲಿ ಅಥವಾ ಡಬಲ್ ಹೆಸರುಗಳಿರುವವರಾಗಿದ್ದು, ಇವರನ್ನೆಲ್ಲಾ ಮರುಸ್ಥಾಪಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು 50 ಲಕ್ಷ ಮತದಾರರು ಡಿಲೀಟ್ ಆಗಿದ್ದಾರೆಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ ಜೋಶಿ, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ತಹಶೀಲ್ದಾರ್, ಎಸಿ ಹಾಗೂ ಡಿಸಿ ಅಧಿಕಾರಿಗಳು ರಾಜ್ಯ ಸರ್ಕಾರದ ಅಧೀನದಲ್ಲೇ ಕೆಲಸ ಮಾಡುತ್ತಾರೆ ಎಂಬುದನ್ನು ನೆನಪಿಸಿದ್ದಾರೆ.
ಅಲ್ಲದೆ, ಆಸ್ತಿ-ಪಾಸ್ತಿ ಹಾಳು ಮಾಡುವುದು ಮತ್ತು ಅರಾಜಕತೆ ಸೃಷ್ಟಿಸುವವರಿಗೆ ತಕ್ಕ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Union Minister Pralhad Joshi lashed out at the opposition and the state government during a press meet in Dharwad, addressing the ongoing controversy surrounding Delhi protests and voter list revisions (SIR).
Asserting that while peaceful demonstration is a democratic right, taking law into one's own hands and promoting unrest does not constitute legitimate protest, he condemned attempts to create anarchy.
Countering claims regarding massive voter deletions, Joshi questioned whether deceased individuals and duplicate entries numbering in crores should be restored to electoral rolls.
He pointed out that the officials executing verification procedures operate directly under the state administration, dismissing politically motivated allegations and defending robust institutional processes.
#PralhadJoshi #DharwadNews #VoterListRevision #DelhiProtest #BJPVsCongress #KarnatakaPolitics #BreakingNews#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬