Swollen Feet and Ankles: Causes & Symptoms | Vijay Karnataka
Vijay Karnataka | ವಿಜಯ ಕರ್ನಾಟಕ
0:00 / 0:00
Swollen Feet and Ankles: Causes & Symptoms | Vijay Karnataka
832 804 просмотра · 4 г. назад
Vijay Karnataka | ವಿಜಯ ಕರ್ನಾಟಕ
1,82 млн подписчиков
832 804 просмотра · 4 г. назад
#SwollenFeet EdemaCauses #SwollenLegs
ಕಾಲುಗಳು, ಪಾದಗಳು ಊದಿಕೊಂಡಾಗ ಅದರ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ತುಂಬಾ ಹೊತ್ತು ಕೂತು ಪ್ರಯಾಣ ಮಾಡಿದಾಗ ಅಥವಾ ಹೆಚ್ಚು ಹೊತ್ತು ನಿಂತು ಕೊಂಡೇ ಕೆಲಸ ಮಾಡಿದವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು ಸಹಜ. ಪಾದಗಳ ತೀವ್ರ ಊತವು ಒಂದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇದನ್ನು ನಿರ್ಲಕ್ಷಿಸುವುದು ಅಷ್ಟು ಸಮಂಜಸವಲ್ಲ. ಅಲ್ಲದೆ ಕಾಲುಗಳ ಊತವು ಇನ್ನಿತರ ಕಾಯಿಲೆಯ ಲಕ್ಷಣಗಳು ಕೂಡ ಆಗಿರುತ್ತದೆ. ಹೀಗಾಗಿ ಕಾಲುಗಳಲ್ಲಿ ಊತವಿದ್ದರೆ ನಿರ್ಲಕ್ಷ್ಯ ಮಾಡಬಾರದು.
Our Website : https://Vijaykarnataka.com
Facebook: / vijaykarnataka
Twitter: / vijaykarnataka