Перейти к содержимому

ಗಣೇಶ ವಿಸರ್ಜನೆ ಹೇಗೆ ಮಾಡಬೇಕು? | Chaitra vy | How ganapathi visarjane in kannada | Ganapathi Visarjane

Chaitra V Y и Chaitra vy Digital Skills

0:00 / 0:00

ಗಣೇಶ ವಿಸರ್ಜನೆ ಹೇಗೆ ಮಾಡಬೇಕು? | Chaitra vy | How ganapathi visarjane in kannada | Ganapathi Visarjane

114 просмотров · 7 дней назад
Chaitra V Y и Chaitra vy Digital Skills
114 просмотров · 7 дней назад
ಗಣೇಶ ವಿಸರ್ಜನೆ ಹೇಗೆ ಮಾಡಬೇಕು? ವಿಡಿಯೋ ಇಷ್ಟವಾದಲ್ಲಿ Like ಮಾಡಿ, Share ಮಾಡಿ ಮತ್ತು Subscribe ಮಾಡಲು ಮರೆಯಬೇಡಿ! ನಮಸ್ಕಾರ ನಾನು ನಿಮ್ಮ ಚೈತ್ರ ವಿ ವೈ ನಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಅಪಲೋಡ್ ಮಾಡುವ ಅಡುಗೆ ಮತ್ತು ಇನ್ಸಾರ್ಮಶನ್ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ, ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯವಾಗಬೇಕು ಎದ್ದು ನಮ್ಮ ಉದ್ದೇಶ​ ದಯವಿಟ್ಟು ನಮ್ಮ "ಚೈತ್ರ ವಿ ವೈ " ಚ್ಯಾನಲ್ ಅನ್ನು SUBSCRIBE ಮಾಡಿಕೊಳ್ಳಿ, ನಮ್ಮನ್ನು ಸಹಕರಿಸಿ Hi Friends im Chaitra vy Welcome to ' @Chaitra_vy' YouTube Channel. Our goal to create this channel is to reach the recipe videos created to you all and to make you learn vegetarian recipes, non vegetarian recipes, all the indian recipes, fast food recipes, sweet recipes, snacks, desserts, healthy recipes with easy and simple techniques in kannada. Please like, comment, share and SUBSCRIBE to our channel. Please support us. THANKS.... 💡 ವಿಡಿಯೋ ಇಷ್ಟವಾಗಿದ್ದರೆ Like ಮಾಡಿ, Share ಮಾಡಿ ಮತ್ತು ನಮ್ಮ Channelಗೆ Subscribe ಆಗಲು ಮರೆಯಬೇಡಿ! ❤️ ​📌 Follow Us: ​Follow & Subscribe: ​If you liked this recipe, please LIKE, COMMENT, and SHARE with your friends and family! Don't forget to SUBSCRIBE and click the notification bell icon 🔔 for more easy recipes! ​👉 Subscribe Here :-    / @chaitra_vy   👉 Instagram:- https://www.instagram.com/chaitra_vy?... 👉 Facebook:-   / 1fh6jx7u33   🔔 ವೀಡಿಯೋ ಇಷ್ಟವಾದಲ್ಲಿ: 👍 Like ಮಾಡಿ 💬 Comment ಮಾಡಿ ಬೆಂಬಲಿಸಲು ಚಾನೆಲ್‌ಗೆ Subscribe ಮಾಡಿ ಮತ್ತು Bell Icon (🔔) ಕ್ಲಿಕ್ ಮಾಡಿ! ಈ ವೀಡಿಯೊದಲ್ಲಿ ಗಣಪತಿ ವಿಸರ್ಜನೆ ಮಾಡುವಾಗ ಜನರು ತಿಳಿಯದೆ ಮಾಡುತ್ತಿರುವ ಪ್ರಮುಖ ತಪ್ಪುಗಳು ಮತ್ತು ಶಾಸ್ತ್ರೋಕ್ತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ವಿಸರ್ಜನೆ ಮಾಡುವ ಸರಿಯಾದ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಗಣೇಶ ಚತುರ್ಥಿಯ ಸಂಭ್ರಮದ ನಂತರ, ಗಣಪತಿಯನ್ನು ಬೀಳ್ಕೊಡುವಾಗ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ಶ್ರದ್ಧೆ ಮತ್ತು ಪರಿಸರ ಎರಡಕ್ಕೂ ಧಕ್ಕೆ ತರಬಹುದು. 1. ಗಣಪತಿ ವಿಸರ್ಜನೆಯಲ್ಲಿ ಆಗುವ ಸಾಮಾನ್ಯ ತಪ್ಪುಗಳು (Wrong Methods during Visarjan). 2. ವಿಸರ್ಜನೆಗೂ ಮುನ್ನ ಮಾಡಬೇಕಾದ 'ಉತ್ತರ ಪೂಜೆ' ವಿಧಾನ. 3. ಪೂಜಾ ಸಾಮಗ್ರಿ ಹಾಗೂ ಪ್ಲಾಸ್ಟಿಕ್ ವಿಲೇವಾರಿ ಮಾಡುವ ಸರಿಯಾದ ಕ್ರಮ. 4. ಪರಿಸರ ಸ್ನೇಹಿ (Eco-friendly) ಗಣೇಶ ವಿಸರ್ಜನೆ ಹೇಗೆ ಮಾಡಬೇಕು? ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುತ್ತಾ, ವಿಘ್ನನಿವಾರಕ ಗಣಪತಿಯನ್ನು ಸರಿಯಾದ ರೀತಿಯಲ್ಲಿ ಬೀಳ್ಕೊಡೋಣ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಶೇರ್ ಮಾಡಿ ಜಾಗೃತಿ ಮೂಡಿಸಿ. #GaneshVisarjan #GanapathiVisarjane #GaneshaFestival #KannadaInformation #EcoFriendlyGanesha #VisarjanRules #GaneshChaturthi #KannadaVlogs #VisarjanMistakes